Download Our App

Follow us

Home » ಸಿನಿಮಾ » BGS ಆಸ್ಪತ್ರೆಯಲ್ಲಿ ನಟ ದರ್ಶನ್​ಗೆ ಟೆಸ್ಟಿಂಗ್ ಶುರು – ಬಿಪಿ, ಶುಗರ್, ಇಜಿಸಿ ಟೆಸ್ಟ್ ಮಾಡಿದ ತಜ್ಞ ವೈದ್ಯರು..!

BGS ಆಸ್ಪತ್ರೆಯಲ್ಲಿ ನಟ ದರ್ಶನ್​ಗೆ ಟೆಸ್ಟಿಂಗ್ ಶುರು – ಬಿಪಿ, ಶುಗರ್, ಇಜಿಸಿ ಟೆಸ್ಟ್ ಮಾಡಿದ ತಜ್ಞ ವೈದ್ಯರು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಜೈಲಿನಲ್ಲಿ ತೀವ್ರ ಬೆನ್ನು ನೋವಿನಿಂದ ನರಳುತ್ತಿದ್ದ ದರ್ಶನ್ ಚಿಕಿತ್ಸೆ ಪಡೆಯಲೆಂದು ಕುಟುಂಬಸ್ಥರ ಜೊತೆ ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇದೀಗ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆ ಬಂದ ದರ್ಶನ್​​ಗೆ ಟೆಸ್ಟಿಂಗ್ ಶುರುವಾಗಿದೆ. ಬಿಪಿ, ಶುಗರ್, ಇಜಿಸಿ ಟೆಸ್ಟ್ ಮಾಡಿದ ತಜ್ಞ ವೈದ್ಯರು, ಕೆಲವೇ ಕ್ಷಣಗಳಲ್ಲಿ ದರ್ಶನ್​ನನ್ನು MRI ಸ್ಕ್ಯಾನಿಂಗ್​ಗೆ ಒಳಪಡಿಸಲಿದ್ದಾರೆ.

ಇನ್ನು ದರ್ಶನ್​​ಗಾಗಿ ಆಸ್ಪತ್ರೆಯಲ್ಲಿ ಸೂಟ್ ರೂಮ್ ಬುಕ್ ಮಾಡಲಾಗಿದೆ.  ಸ್ಪೆಷಲ್​​ ವಾರ್ಡ್​ಗಿಂತಲೂ ಹೈಟೆಕ್​ ಆಗಿರೋ ಸೂಟ್​ ರೂಮ್​ ಬುಕ್​​ ಮಾಡಲಾಗಿದ್ದು, ಫ್ಯಾಮಿಲಿ ಸಹಿತ ಉಳಿದುಕೊಳ್ಳಬಹುದಾದ ಸಪರೇಟ್​​ ಸೂಟ್​​​ ಇದಾಗಿದೆ.

ಇದನ್ನೂ ಓದಿ : ಬೆನ್ನುನೋವಿನ ಚಿಕಿತ್ಸೆಗಾಗಿ BGS ಆಸ್ಪತ್ರೆಗೆ ಬಂದ ದರ್ಶನ್​ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ..!

Leave a Comment

DG Ad

RELATED LATEST NEWS

Top Headlines

ಶೃಂಗೇರಿ ಮಠದ ಜ್ಞಾನೋದಯ ಕಾಲೇಜು​ ಡೆಮಾಲಿಷನ್​​ಗೆ ತಡೆ – ಯಥಾಸ್ಥಿತಿಗೆ BBMP ಆದೇಶ..!

ಬೆಂಗಳೂರು : ರಾಜ್ಯ ಸರ್ಕಾರ ಶೃಂಗೇರಿಯ ಶಾರದ ಮಠದ ಅಧೀನದಲ್ಲಿ ನಡೆಯುತ್ತಿರೋ ಜ್ಞಾನೋದಯ ಕಾಲೇಜಿನ ಕಟ್ಟಡಕ್ಕೆ ಡೆಮಾಲಿಷನ್ ಆದೇಶ ನೀಡಿತ್ತು. ಈ ವಿಚಾರ ಹೊರ ಬರುತ್ತಿದ್ದಂತೆ ಸರ್ಕಾರದ

Live Cricket

Add Your Heading Text Here