ಬಾಗಲಕೋಟೆ : MTR ಮಸಾಲೆ ಇಲ್ದೇ ನೀವು ಅಡುಗೆ ಮಾಡೋದೇ ಇಲ್ವಾ.. ಇನ್ಮುಂದೆ MTR ಮಸಲಾ ತಿನ್ನಬೇಡಿ ಹುಷಾರ್.. ಯಾಕಂದ್ರೆ MTR ಮಸಾಲ ಪ್ಯಾಕೆಟ್ನಲ್ಲಿ ಜೀವಂತ ಹುಳುಗಳು ಪತ್ತೆಯಾದ ಘಟನೆ ಬಾಗಲಕೋಟೆಯ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಎಂಟಿಆರ್ ಮಸಾಲಾ ಪಾಕೆಟ್ ಖರೀದಿಸಿದ ಗ್ರಾಹಕರು ಫುಲ್ ಶಾಕ್ ಆಗಿದ್ದಾರೆ.
ಪ್ರತಿಷ್ಠಿತ ಬ್ರಾಂಡ್ ಆಗಿರುವ ಎಂಟಿಆರ್ ಮಸಾಲೆಯನ್ನು ಗ್ರಾಹಕರೊಬ್ಬರು ಜಮಖಂಡಿಯ ಅಂಗಡಿಯಲ್ಲಿ ಖರೀದಿಸಿದ್ದಾರೆ. ಆದರೆ ಜಮಖಂಡಿಯಲ್ಲಿ ಎಂಟಿಆರ್ ಮಸಾಲಾ ಪಾಕೆಟ್ ಖರೀದಿಸಿದ ಗ್ರಾಹಕರಿಗೆ ಶಾಕ್ ಎದುರಾಗಿದ್ದು, ಎಂಟಿಆರ್ ಮಸಾಲಾ ಪಾಕೆಟ್ನಲ್ಲಿ ಜೀವಂತ ಹುಳುಗಳು ಪತ್ತೆಯಾಗಿದೆ.
ಇನ್ನು ಸಹ ಎಕ್ಸ್ ಪೈರ್ ಆಗದ ಪ್ಯಾಕೆಟ್ನಲ್ಲಿ ಹುಳುಗಳು ಪತ್ತೆಯಾಗಿದ್ದು, ಎಂಟಿಆರ್ ಗ್ರಾಹಕರಿಗೆ ಆತಂಕ ಮೂಡಿಸಿದೆ. ಹೀಗಾಗಿ ಎಂಟಿಆರ್ ಕಂಪನಿ ಬಗ್ಗೆ ಇರಿಸು ಮುರಿಸುಗೊಂಡಿದ್ದಾರೆ.
ಇದನ್ನೂ ಓದಿ : ‘ಟ್ರಾಮಿ’ ಚಂಡಮಾರುತಕ್ಕೆ ನಲುಗಿದ ಫಿಲಿಪೈನ್ಸ್.. 150ಕ್ಕೂ ಹೆಚ್ಚು ಸಾ*ವು, ನೂರಾರು ಮಂದಿ ನಾಪತ್ತೆ..!
Post Views: 151