Download Our App

Follow us

Home » ಮೆಟ್ರೋ » ಯಾರದ್ದೋ ನಿರ್ಲಕ್ಷ್ಯಕ್ಕೆ ಬಾಲಕ ಬಲಿ.. ನಿಲ್ಲಿಸಿದ್ದ ಸ್ಕೂಟಿಯಿಂದ ಸಾವಿನ ಸ್ಪರ್ಶ – ಆಗಿದ್ದೇನು?

ಯಾರದ್ದೋ ನಿರ್ಲಕ್ಷ್ಯಕ್ಕೆ ಬಾಲಕ ಬಲಿ.. ನಿಲ್ಲಿಸಿದ್ದ ಸ್ಕೂಟಿಯಿಂದ ಸಾವಿನ ಸ್ಪರ್ಶ – ಆಗಿದ್ದೇನು?

ಬೆಂಗಳೂರು : ಟೆಂಪೋ ಹರಿದು ಏಳು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜಪೇಟೆಯ ಗುಡ್ಡಳ್ಳಿಯಲ್ಲಿ ನಡೆದಿದೆ.

ಘಟನೆ ನಡೆದಿದ್ದೇಗೆ? ತನ್ನ ಪಾಡಿಗೆ ಮನೆ ಎದುರಗಡೆ ಆಟವಾಡುತ್ತಿದ್ದ ಬಾಲಕ ಓಡಿ ಹೋಗುತ್ತಿದ್ದಾಗ ನಿಂತಿದ್ದ ಸ್ಕೂಟಿಗೆ ಟಚ್ ಆಗಿ ಏಕಾಏಕಿ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಪಕ್ಕದಲ್ಲೇ ಹೋಗುತ್ತಿದ್ದ ಟೆಂಪೋ ಬಾಲಕನ ಮೇಲೆಯೇ ಹರಿದಿದೆ.

ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಇದನ್ನೂ ಓದಿ : ಗುಟ್ಕಾ ಪ್ರಿಯರೇ ಎಚ್ಚರ ಎಚ್ಚರ.. ಕಣಕಣದಲ್ಲೂ ಕೇಸರಿ ಅನ್ನೋ ಗುಟ್ಕಾದಲ್ಲಿ ಕಪ್ಪೆ ಪ್ರತ್ಯಕ್ಷ..!

Leave a Comment

DG Ad

RELATED LATEST NEWS

Top Headlines

KSRTC ಬಸ್​ ಪಲ್ಟಿ – ಸಾವಿನ ದವಡೆಯಿಂದ ಪ್ರಯಾಣಿಕರು ಜಸ್ಟ್ ಮಿಸ್!

ಬಾಗಲಕೋಟೆ : KSRTC ಬಸ್​ ಅಪಘಾತಕ್ಕೀಡಾಗಿದ್ದು ಪ್ರಯಾಣಿಕರು ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಮನ್ನಿಕಟ್ಟಿ ಕ್ರಾಸ್ ಬಳಿ ಘಟನೆ ನಡೆದಿದೆ. ಬೆನ್ನೂರು ಗ್ರಾಮದಿಂದ ಬಾಗಲಕೋಟೆ

Live Cricket

Add Your Heading Text Here