Download Our App

Follow us

Home » ಜಿಲ್ಲೆ » ಗಂಡನ ಮನೆಗೆ ಬರಲು ನಿರಾಕರಿಸಿದ ಪತ್ನಿ – ಮಾವನ‌ ಅಡಿಕೆ ತೋಟವನ್ನೇ ಗುಡಿಸಿ ಗುಂಡಾಂತರ ಮಾಡಿದ ಅಳಿಯ..!

ಗಂಡನ ಮನೆಗೆ ಬರಲು ನಿರಾಕರಿಸಿದ ಪತ್ನಿ – ಮಾವನ‌ ಅಡಿಕೆ ತೋಟವನ್ನೇ ಗುಡಿಸಿ ಗುಂಡಾಂತರ ಮಾಡಿದ ಅಳಿಯ..!

ಹಾವೇರಿ : ಅಳಿಯ ಮನೆ ತೊಳಿಯಾ ಅಂತಾ ಇಂಥವರನ್ನೇ ನೋಡಿ ಹೇಳಿರಬಹುದು. ಇಲ್ಲೊಬ್ಬ ಅಳಿಯ ಮಡದಿಯನ್ನು ಮನೆಗೆ ಕಳಿಸಲಿಲ್ಲ ಅಂತ ಮಾವನ‌ ಅಡಕೆ ತೋಟವನ್ನೇ ಗುಡಿಸಿ ಗುಂಡಾಂತರ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹೆಂಡ್ತಿಯನ್ನು ತನ್ನ ಜೊತೆ ಕಳಿಸಲಿಲ್ಲ ಅಂತಾ ಅಳಿಯ 106 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಸಾಪುರ ಗ್ರಾಮದಲ್ಲಿ ಬಸವರಾಜ್ ಎಂಬಾತ ಈ ಕೆಲಸ ಮಾಡಿದ್ದಾನೆ. ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರಗೆ ಸೇರಿದ ಅಡಿಕೆ ಮರಗಳನ್ನು ಕಡಿದಿದ್ದು, ಆಡೂರ ಪೊಲೀಸ್ ಠಾಣೆಗೆ ಅಳಿಯನ ಮೇಲೆ ಮಾವ ದೂರು ನೀಡಿದ್ದಾರೆ.

ಬಸವರಾಜ್​​ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವನು. ಹತ್ತು ವರ್ಷದ ಹಿಂದೆ ಬಸವರಾಜ್ ಮದ್ವೆಯಾಗಿದ್ದ. ಜಗಳ ಮಾಡಿಕೊಂಡು ಪತ್ನಿ 3 ತಿಂಗಳ ಹಿಂದೆ ಅಪ್ಪನ ಮನೆಗೆ ಬಂದಿದ್ದರು.

ಇದನ್ನೂ ಓದಿ : ಕೋರ್ಟ್​ ಆರ್ಡರ್​ ಆದ್ರೂ ಇನ್ನೂ FIR ಹಾಕಿಲ್ಲ – ಲೋಕಾಯುಕ್ತ SP ವಿರುದ್ಧ ಸ್ನೇಹಮಯಿ ಕೃಷ್ಣ ಕಿಡಿ..!

Leave a Comment

DG Ad

RELATED LATEST NEWS

Top Headlines

ಸಲ್ಮಾನ್ ಖಾನ್​ ರಕ್ಷಣೆಗೆ 70 ಜನರ ನೇಮಕ.. 4 ಲೇಯರ್​ ಭದ್ರತೆ, ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?

ಹೈದರಾಬಾದ್‌ : ಬಾಲಿವುಡ್ ಸೂಪರ್‌ಸ್ಟಾರ್, ಭಾಯಿಜಾನ್ ಸಲ್ಮಾನ್ ಖಾನ್ ಮುಂಬರುವ ಆಕ್ಷನ್ ಡ್ರಾಮಾ ಸಿನಿಮಾ ‘ಸಿಕಂದರ್‌’ನ ಸಿನಿಮಾದ ಚಿತ್ರೀಕರಣವನ್ನು ಹೆಚ್ಚಿನ ಭದ್ರತಾ ಕ್ರಮಗಳ ಮಧ್ಯೆ ಶುರು ಮಾಡಿಕೊಂಡಿದ್ದಾರೆ.

Live Cricket

Add Your Heading Text Here