Download Our App

Follow us

Home » ಅಪರಾಧ » ಬೆಂಗಳೂರು : ಮನೆಯ ಹೊರಗೆ ಆಟವಾಡ್ತಿದ್ದ ನಾಯಿಮರಿಯನ್ನು ಹೊತ್ತೊಯ್ದ ಇಬ್ಬರು ಖದೀಮರು..!

ಬೆಂಗಳೂರು : ಮನೆಯ ಹೊರಗೆ ಆಟವಾಡ್ತಿದ್ದ ನಾಯಿಮರಿಯನ್ನು ಹೊತ್ತೊಯ್ದ ಇಬ್ಬರು ಖದೀಮರು..!

ಬೆಂಗಳೂರು : ಬೆಂಗಳೂರಲ್ಲಿ ನಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ನಾಯಿಮರಿಯನ್ನು ಇಬ್ಬರು ಹೊತ್ತೊಯ್ದಿರು ಘಟನೆ ಗಿರಿನಗರ ವ್ಯಾಪ್ತಿಯಲ್ಲಿ ನಡೆದಿದೆ.

ಖದೀಮರು ಸ್ಕೂಟಿಯಲ್ಲಿ ಬಂದು ನಾಯಿಯನ್ನು ಕದ್ದಿದ್ದಾರೆ. ಸುಮತಿ ಎಂಬುವವರು ಸಾಕಿದ್ದ 10 ತಿಂಗಳ ಡೈಸಿ ಎಂಬ ಹೆಸರಿನ ನಾಯಿಮರಿ ಕಳ್ಳತನವಾಗಿದೆ. ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸುಮತಿ ಅವರು 1 ತಿಂಗಳ ಮರಿ ಇದ್ದಾಗ ತಂದು‌ ಸಾಕಿದ್ದರು. ಸದ್ಯ ನಾಯಿ‌ ಮರಿ ಕಳ್ಳತನವಾಗಿದೆ ಎಂದು ಸುಮತಿ ದೂರು‌ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ : ಕಮರ್ಷಿಯಲ್​​ ಟ್ಯಾಕ್ಸ್​ ಅಧಿಕಾರಿಗಳ ಬಿಗ್​ ಬೇಟೆ : ಅರ್ಧ ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಮದ್ಯ ಜಪ್ತಿ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here