Download Our App

Follow us

Home » ರಾಜ್ಯ » ಬೆಂಗಳೂರು : ಎರಡು ಬೈಕ್ ಗಳ ಮಧ್ಯೆ ಭೀಕರ ಅಪಘಾತ – ತಂದೆ, ಮಗು ಸ್ಥಳದಲ್ಲೇ ಸಾ*ವು, ತಾಯಿ ಗಂಭೀರ..!

ಬೆಂಗಳೂರು : ಎರಡು ಬೈಕ್ ಗಳ ಮಧ್ಯೆ ಭೀಕರ ಅಪಘಾತ – ತಂದೆ, ಮಗು ಸ್ಥಳದಲ್ಲೇ ಸಾ*ವು, ತಾಯಿ ಗಂಭೀರ..!

ಬೆಂಗಳೂರು : ನೆಲಮಂಗಲದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೆಲಮಂಗಲ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಆ್ಯಕ್ಸಿಡೆಂಟ್​ ನಡೆದಿದೆ. ಎರಡು ಬೈಕ್​ಗಳ ಮಧ್ಯೆ ಆಕ್ಸಿಡೆಂಟ್​ ಆಗಿದೆ. ಒಂದು ಬೈಕ್​ನಲ್ಲಿ ಪತಿ, ಪತ್ನಿ, 5 ವರ್ಷದ ಮಗು ಪ್ರಯಾಣಿಸುತ್ತಿದ್ರು.

ಬೈಕ್​​ನಲ್ಲಿದ್ದ ಕುಸುಮಾ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ಅಮಿತ್​ ಹಾಗೂ 5 ವರ್ಷದ ಅನ್ವಿತಾ​​ ಸಾವನ್ನಪ್ಪಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಹೋಗಿ ವಾಪಸ್​ ಬರ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ : ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್..

Leave a Comment

DG Ad

RELATED LATEST NEWS

Top Headlines

KSRTC ಬಸ್​ ಪಲ್ಟಿ – ಸಾವಿನ ದವಡೆಯಿಂದ ಪ್ರಯಾಣಿಕರು ಜಸ್ಟ್ ಮಿಸ್!

ಬಾಗಲಕೋಟೆ : KSRTC ಬಸ್​ ಅಪಘಾತಕ್ಕೀಡಾಗಿದ್ದು ಪ್ರಯಾಣಿಕರು ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಮನ್ನಿಕಟ್ಟಿ ಕ್ರಾಸ್ ಬಳಿ ಘಟನೆ ನಡೆದಿದೆ. ಬೆನ್ನೂರು ಗ್ರಾಮದಿಂದ ಬಾಗಲಕೋಟೆ

Live Cricket

Add Your Heading Text Here