Download Our App

Follow us

Home » ಸಿನಿಮಾ » ದರ್ಶನ್​ ಕೇಸಲ್ಲಿ ಚಿಕ್ಕಣ್ಣಗೂ ಸಂಕಷ್ಟ – ನಟನಿಂದ 164 ಹೇಳಿಕೆ ದಾಖಲು..!

ದರ್ಶನ್​ ಕೇಸಲ್ಲಿ ಚಿಕ್ಕಣ್ಣಗೂ ಸಂಕಷ್ಟ – ನಟನಿಂದ 164 ಹೇಳಿಕೆ ದಾಖಲು..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್​ ಆ್ಯಂಡ್​​ ಗ್ಯಾಂಗ್​​​ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದಾರೆ. ಇದೀಗ ಕೇಸ್​​​ನಲ್ಲಿ ಚಿಕ್ಕಣ್ಣಗೂ ಸಂಕಷ್ಟ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಣ್ಣರಿಂದ 164 ಹೇಳಿಕೆ ದಾಖಲಿಸಿ, ಪೊಲೀಸರು 24ನೇ ACMM ಕೋರ್ಟ್​ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು ಮಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಬಳಿಕ R.R.ನಗರದ ಸ್ಟೋನಿ ಬ್ರೋಕ್​ನಲ್ಲಿ ಪಾರ್ಟಿ ನಡೆದಿತ್ತು. ಈ ಪಾರ್ಟಿಯಲ್ಲಿ ನಟ ದರ್ಶನ್ ಜೊತೆ ನಟ ಚಿಕ್ಕಣ್ಣ , ಸ್ಟೋನಿ ಬ್ರೋಕ್ ಮಾಲೀಕ ವಿನಯ್, ಪ್ರದೋಷ್,
ಲಕ್ಷ್ಮಣ್ ಸೇರಿದಂತೆ ಕೆಲ ಆರೋಪಿಗಳು ಭಾಗಿಯಾಗಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಹೇಳಿಕೆ, ಸಿಸಿಟಿವಿ ಪರಿಶೀಲನೆ ವೇಳೆ ಚಿಕ್ಕಣ್ಣ ಇದ್ದ ಮಾಹಿತಿ ಪತ್ತೆಯಾಗಿದೆ. ಹೀಗಾಗಿ ನಟ ಚಿಕ್ಕಣ್ಣನನ್ನು ಸಾಕ್ಷಿಯಾಗಿ ಪರಿಗಣಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ನಟನಿಂದ ಹೇಳಿಕೆ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ : ಸಿದ್ದರಾಮಯ್ಯ ರಾಜೀನಾಮೆ ಕೊಡದೇ ಈ ಹೋರಾಟ ನಿಲ್ಲಲ್ಲ – ಮೈಸೂರು ಸಮಾವೇಶದಲ್ಲಿ ಗುಡುಗಿದ ಆರ್.​​ ಅಶೋಕ್..!

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ CBI ಸಂಕಷ್ಟ – ಮುಡಾ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​!

ಧಾರವಾಡ : ಇಂದು ಧಾರವಾಡ ಹೈಕೋರ್ಟ್​ನಲ್ಲಿ ಮುಡಾ ಕೇಸ್ ತನಿಖೆ ಸಿಬಿಐಗೆ ನೀಡುವಂತೆ ಕೋರಿ​ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ  ಧಾರವಾಡ ಹೈಕೋರ್ಟ್​

Live Cricket

Add Your Heading Text Here