Download Our App

Follow us

Home » ರಾಜಕೀಯ » ವಿಜಯೇಂದ್ರ ಹಾಗೂ ಡಿಸಿಎಂ ಡಿಕೆಶಿ ಇಬ್ಬರು ಭಷ್ಟ್ರರೇ – ಶಾಸಕ ಯತ್ನಾಳ್ ಗುಡುಗು..!

ವಿಜಯೇಂದ್ರ ಹಾಗೂ ಡಿಸಿಎಂ ಡಿಕೆಶಿ ಇಬ್ಬರು ಭಷ್ಟ್ರರೇ – ಶಾಸಕ ಯತ್ನಾಳ್ ಗುಡುಗು..!

ವಿಜಯಪುರ : ವಿಜಯೇಂದ್ರ ಹಾಗೂ ಡಿಸಿಎಂ ಡಿಕೆಶಿ ಇಬ್ಬರು ಭಷ್ಟ್ರರೇ, ಭ್ರಷ್ಟಾಚಾರ ಮಾಡಿದವರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಕೊರೋನಾ ಟೈಮ್​​ನಲ್ಲಿ ವಿಜಯೇಂದ್ರ ಮಾಡಿದ ಭಷ್ಟ್ರಾಚಾರ ಹೊರಗೆ ಬರಲಿ ಎಂದು ಮೈತ್ರಿ ಪಾದಯಾತ್ರೆ ವಿರುದ್ಧ ಶಾಸಕ ಯತ್ನಾಳ್​ ಗುಡುಗಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಶಾಸಕ ಯತ್ನಾಳ್ ಮಾತನಾಡಿ, ಭ್ರಷ್ಟ ಕುಟುಂಬವನ್ನ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರೆಸಬೇಡಿ. ಡಿಕೆಶಿ ಹಾಗೂ ವಿಜಯೇಂದ್ರ ನಡುವೆ ಅಡ್ಜಸ್ಟಮೆಂಟ್ ಇದೆ ಅನ್ನೋದು ನಿಜ, ಡಿಕೆಶಿ ಹಾಗೂ ವಿಜಯೇಂದ್ರ ಇಬ್ಬರು ಸೇರಿ ಬ್ಯುಸಿನೆಸ್​ ಮಾಡ್ತಾರೆ. ಸಿದ್ದರಾಮಯ್ಯ, ಡಿಕೆಶಿಗೆ ಧಮ್​ ಇದ್ರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ, ಡಿಕೆಶಿಯನ್ನ ಅಧಿಕಾರಕ್ಕೆ ತರಲು ವಿಜಯೇಂದ್ರ ಸಿದ್ದುನ ಟಾರ್ಗೆಟ್​ ಮಾಡ್ತಿರೋದು ಎಂದಿದ್ದಾರೆ.

ಬಿಜೆಪಿ ವಾಲ್ಮೀಕಿ ಹಗರಣ ಬಗ್ಗೆ ಯಾಕೆ ಮಾತನಾಡ್ತಿಲ್ಲ, ವಾಲ್ಮೀಕಿ ಹಗರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ಇದ್ದಾರೆ. ರಾಹುಲ್ ಗಾಂಧಿ ಡೈರೆಕ್ಷನ್ ಇದೆ, ಹೀಗಾಗಿ ವಾಲ್ಮೀಕಿ ಹಗರಣ ಮುಚ್ಚಿಡಲಾಗ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್​​​ ಯತ್ನಾಳ್​​ ಗುಡುಗಿದ್ದಾರೆ.

ಇದನ್ನೂ ಓದಿ : ಚಿತ್ರದುರ್ಗದ ಸೈಬರ್ ಕ್ರೈಂ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಕಿಂಗ್​​ಪಿನ್ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ನನ್ನ ಸರ್ಕಾರ ಕಿತ್ತಾಕ್ಬೇಕು ಅಂತಾ 50 MLAಗಳಿಗೆ ಬಿಜೆಪಿ ತಲಾ 50 ಕೋಟಿ ರೂ. ಆಫರ್ – ಸಿಎಂ ಸಿದ್ದು ಬಿಗ್​ ಬಾಂಬ್..!​​​

ಮೈಸೂರು : ಕಾಂಗ್ರೆಸ್‌ನ 50 MLAಗಳಿಗೆ ತಲಾ 50 ಕೋಟಿ ರೂ. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ಹೇಗಾದ್ರೂ ಮಾಡಿ ನನ್ನ ಸರ್ಕಾರವನ್ನು ಕಿತ್ತಾಕ್ಬೇಕು ಅಂತಾ ಯತ್ನಿಸಿತ್ತು.

Live Cricket

Add Your Heading Text Here