Download Our App

Follow us

Home » ಜಿಲ್ಲೆ » ಚಿಕ್ಕಬಳ್ಳಾಪುರದಲ್ಲಿ ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ..!

ಚಿಕ್ಕಬಳ್ಳಾಪುರದಲ್ಲಿ ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ..!

ಚಿಕ್ಕಬಳ್ಳಾಪುರ : ಜಮೀನು ವಿಚಾರಕ್ಕೆ ಒಂದೇ ಕುಟುಂಬದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಪೊಲೀಸರ ಎದುರಲ್ಲೇ ಬಡಿದಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಮೋಟ್ಲುರು ಗ್ರಾಮದಲ್ಲಿ ನಡೆದಿದೆ.

ಸಿನಿಮೀಯ ರೀತಿ ಮಹಿಳೆಯರು, ಪುರುಷರು ಹೊಡೆದಾಡಿಕೊಂಡಿದ್ದು, ಕೈಗೆ ಸಿಕ್ಕ ಕಲ್ಲು ಮಣ್ಣು ಗಿಡಗಳಿಂದ ಕುಟುಂಬಸ್ಥರು ಬಡೆದಾಡಿಕೊಂಡಿದ್ದಾರೆ. ಚೌಡಮ್ಮ ಎಂಬವರ ಹೆಸರಲ್ಲಿದ್ದ 2.17 ಗುಂಟೆ ಜಮೀನು ಇತ್ತು.

2.17 ಗುಂಟೆ ಜಮೀನು ಚೌಡಮ್ಮ, ನಾಗಪ್ಪ, ಮುನಿ ಅಕ್ಕಯಮ್ಮನಿಗೂ ಸೇರಬೇಕಾಗಿದೆ. ಆದರೆ ಚೌಡಮ್ಮ 40 ವರ್ಷಗಳಿಂದ ಒಡಹುಟ್ಟಿದವರಿಗೆ ಜಮೀನು ನೀಡದೆ ಸತಾಯಿಸಿದ್ದಳು. ಹಾಗಾಗಿ ಕುಟುಂಬಸ್ಥರ ನಡುವೆಯೇ ಜಗಳ ನಡೆದಿದೆ. ಗಲಾಟೆಯಲ್ಲಿ ಗಾಯಗೊಂಡವರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ನಾಗೇಂದ್ರ ಬೆನ್ನಲ್ಲೇ ಆರೋಪಿ ಸತ್ಯನಾರಾಯಣ ವರ್ಮಾ ED ಕಸ್ಟಡಿಗೆ..!

Leave a Comment

DG Ad

RELATED LATEST NEWS

Top Headlines

ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..!

ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸ್ಥಗಿತವಾಗುತ್ತದೆಯೇ ಎಂಬ ಸುದ್ದಿಗಳು ಹರಿದಾಡುತ್ತಿವೆ, ಇದರ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ

Live Cricket

Add Your Heading Text Here