Download Our App

Follow us

Home » ಅಪರಾಧ » ಬೆಂಗಳೂರಲ್ಲಿ MP, MLA ಹೆಸರು ಹೇಳಿ ಯುವಕನ ಕಿಡ್ನ್ಯಾಪ್​ – 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್..!

ಬೆಂಗಳೂರಲ್ಲಿ MP, MLA ಹೆಸರು ಹೇಳಿ ಯುವಕನ ಕಿಡ್ನ್ಯಾಪ್​ – 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್..!

ಬೆಂಗಳೂರು : MP, MLA ಹೆಸರು ಹೇಳಿ ಸಿನಿಮಾ ಸ್ಟೈಲ್​ನಲ್ಲೇ ಯುವಕನೊಬ್ಬನನ್ನು ಜೂನ್​ 16ರಂದು MG ರೋಡ್​​​ನಲ್ಲಿ ಕಿಡ್ನ್ಯಾಪ್​​ ಮಾಡಿದ್ದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.  5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆಂಧ್ರ ಮೂಲದ ಕಿಡ್ನ್ಯಾಪರ್ಸ್ ಗ್ಯಾಂಗ್  ಶೋಕಿ ಜೀವನಕ್ಕಾಗಿ ರಾಜು ಎಂಬಾತನನ್ನು ಕಿಡ್ನ್ಯಾಪ್​​ ಮಾಡಿತ್ತು.

ಕಿಡ್ನ್ಯಾಪ್ ಆಗಿದ್ದ ರಾಜು ಸ್ಟಾಕ್ ಮಾರ್ಕೆಟ್​​ನಲ್ಲಿ ಇನ್ವೆಸ್ಟ್ ಮಾಡೋ ಕೆಲಸದಲ್ಲಿದ್ದನು. ದುಬೈ ಲೈಫು, ಐಷಾರಾಮಿ ಕಾರು, ಪಾಶ್ ಲೈಫ್ ಲೀಡಿಂಗ್ ಮಾಡ್ತಿದ್ದ ರಾಜು ಫೇಮಸ್​​ ಕ್ರಿಕೆಟರ್​​ಗಳ ಜೊತೆ ಫೋಟೋ ತೆಗೆದುಕೊಂಡಿದ್ದನು.

ಕಿಡ್ನ್ಯಾಪರ್ಸ್ ಗ್ಯಾಂಗ್ ರಾಜುನನ್ನು ದೊಡ್ಡ ಕುಳ ಇರಬಹುದು ಎಂದು  ಜೂನ್​ 16ರಂದು MG ರೋಡ್​​​ನಲ್ಲಿ ಕಿಡ್ನ್ಯಾಪ್​​ ಮಾಡಿತ್ತು. ಕಿಡ್ನ್ಯಾಪ್​ ಮಾಡಿದ ಬಳಿಕ ರಾಜುನನ್ನು  ತೆಲಂಗಾಣಕ್ಕೆ ಕರೆದೊಯ್ದು, ಅಕೌಂಟ್​​ನಲ್ಲಿರೋ ಹಣ ಟ್ರಾನ್ಸ್​​ಫರ್​ ಮಾಡುವಂತೆ ಹಲ್ಲೆ ಮಾಡಿದ್ದರು.

ಇನ್ನು ರಾಜು ಕಿಡ್ನ್ಯಾಪ್ ಆಗಿರುವ  ಬಗ್ಗೆ ಆತನ ಸ್ನೇಹಿತ ಹಲಸೂರು ಠಾಣೆಗೆ  ದೂರು ನೀಡಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ಇಡೀ ತಂಡಕ್ಕಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಇದನ್ನೂ ಓದಿ : ವಿಶ್ವಕಪ್ ಗೆಲ್ಲಿಸಿಕೊಟ್ಟು ಹೆಡ್​​ಕೋಚ್ ಇನ್ನಿಂಗ್ಸ್​ಗೆ ವಿದಾಯ ಹೇಳಿದ ಕನ್ನಡದ ಕಣ್ಮಣಿ ರಾಹುಲ್ ದ್ರಾವಿಡ್..!

Leave a Comment

DG Ad

RELATED LATEST NEWS

Top Headlines

‘ನಮ್ಮತ್ತೆ ಬೇಗ ಸಾಯಲಿ’ – 20 ರೂ. ನೋಟ್‌ ಮೇಲೆ ಬರೆದು ದೇವಿಯ ಹುಂಡಿಗೆ ಹಾಕಿದ ಸೊಸೆ..!

ಕಲಬುರಗಿ : ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ಅಂತಾ ನೋಟ್ ಮೇಲೆ ಬರೆದು ಹುಂಡಿಗೆ ಕಾಣಿಕೆ ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ಲೆಟರ್

Live Cricket

Add Your Heading Text Here