Download Our App

Follow us

Home » ರಾಜಕೀಯ » ದೇಶ ಮತ್ತು ಕರ್ನಾಟಕದ ಏಳಿಗೆಗಾಗಿ ನಾವೆಲ್ಲಾ ಕೆಲಸ ಮಾಡ್ತೇವೆ – ಸಚಿವ ಸ್ಥಾನ ಕನ್ಫರ್ಮ್​ ಆಗ್ತಿದ್ದಂತೆ ವಿ.ಸೋಮಣ್ಣ ರಿಯಾಕ್ಷನ್​​..!

ದೇಶ ಮತ್ತು ಕರ್ನಾಟಕದ ಏಳಿಗೆಗಾಗಿ ನಾವೆಲ್ಲಾ ಕೆಲಸ ಮಾಡ್ತೇವೆ – ಸಚಿವ ಸ್ಥಾನ ಕನ್ಫರ್ಮ್​ ಆಗ್ತಿದ್ದಂತೆ ವಿ.ಸೋಮಣ್ಣ ರಿಯಾಕ್ಷನ್​​..!

ನವದೆಹಲಿ : ಕೇಂದ್ರ-ರಾಜ್ಯದ ನಾಯಕರು ನನಗೆ ಅವಕಾಶ ಕೊಟ್ಟಿದ್ದಾರೆ. ಈ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ ನನ್ನ ಕೆಲಸವನ್ನು ಮಾಡುತ್ತೇನೆ ಎಂದು ತುಮಕೂರು ಸಂಸದ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಸಚಿವ ಸ್ಥಾನ ಕನ್ಫರ್ಮ್​ ಆಗ್ತಿದ್ದಂತೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ವಿ.ಸೋಮಣ್ಣ ಅವರು, ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಶಕ್ತಿ ಮೀರಿ ಪ್ರಯತ್ನ ಮಾಡುವೆ. ದೇಶ ಮತ್ತು ಕರ್ನಾಟಕದ ಏಳಿಗೆಗಾಗಿ ನಾವೆಲ್ಲಾ ಕೆಲಸ ಮಾಡ್ತೇವೆ. ರಾಜ್ಯದಿಂದ ಐವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗ್ತಿದೆ. ನನ್ನನ್ನು ಪರಿಗಣಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನು ಮೋದಿಜಿ, ಅಮಿತ್​ ಶಾ, ನಡ್ಡಾ, ರಾಜ್​ನಾಥ್​​ ವಿಶ್ವಾಸ ಉಳಿಸಿಕೊಳ್ಳುವೆ. ಬಿಎಸ್​ವೈ, ಬೊಮ್ಮಾಯಿ, ಶೆಟ್ಟರ್​​​, ವಿಜಯೇಂದ್ರ, ಅಶೋಕ್​​​ ಸೇರಿ ಆರಿಸಿದ್ದಾರೆ ಎಂದು ದೆಹಲಿಯಲ್ಲಿ ತುಮಕೂರು ಸಂಸದ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಮೋದಿ ಕ್ಯಾಬಿನೆಟ್​​ನಲ್ಲಿ ಕರ್ನಾಟಕದ ಐವರಿಗೆ ಸಚಿವ ಸ್ಥಾನ ಫಿಕ್ಸ್..!

Leave a Comment

DG Ad

RELATED LATEST NEWS

Top Headlines

ಡಿನ್ನರ್ ಪಾಲಿಟಿಕ್ಸ್ ‘ವ್ಯೂಹ’ ಬೇಧಿಸಿದ್ರಾ ಟ್ರಬಲ್​ ಶೂಟರ್ – ಶತ್ರುಗಳಿಂದ ರಕ್ಷಣೆಗೆ ‘ಪ್ರತ್ಯಂಗಿರಾ’ ದೇವಿ ಮೊರೆ ಹೋದ ಡಿಕೆಶಿ!

ಚೆನ್ನೈ : ರಾಜ್ಯದಲ್ಲಿ ಡಿನ್ನರ್‌ ಪಾಲಿಟಿಕ್ಸ್‌ ತಾರಕಕ್ಕೇರಿರುವ ಸಂದರ್ಭದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ದೇವರ ಮೊರೆ ಹೋಗಿದ್ದಾರೆ. ಇಂದು ತಮಿಳುನಾಡಿನ ಕುಂಬಕೋಣಂನಲ್ಲಿರುವ  ಶಕ್ತಿ ಸ್ವರೂಪಿಣಿ, ಉಗ್ರ

Live Cricket

Add Your Heading Text Here