Download Our App

Follow us

Home » ರಾಜಕೀಯ » ವಿಧಾನಪರಿಷತ್​​ ಚುನಾವಣೆ : ಜವರಾಯಿಗೌಡಗೆ ಜೆಡಿಎಸ್​ MLC ಟಿಕೆಟ್​..!

ವಿಧಾನಪರಿಷತ್​​ ಚುನಾವಣೆ : ಜವರಾಯಿಗೌಡಗೆ ಜೆಡಿಎಸ್​ MLC ಟಿಕೆಟ್​..!

ಬೆಂಗಳೂರು : ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಲ್ಲೇ ಜೆಡಿಎಸ್ ಟಿಕೆಟ್ ಘೋಷಣೆ ಮಾಡಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಹೀಗಾಗಿ ಜೆಡಿಎಸ್ ಇಂದು ಅಂತಿಮವಾಗಿ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದೆ.

ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಜವರಾಯಿಗೌಡಗೆ ಮಣೆ ಹಾಕಿದೆ. ಜವರಾಯಿಗೌಡ ಯಶವಂತಪುರದಲ್ಲಿ 3 ಬಾರಿ ಸೋತಿದ್ದರು. ಇದೀಗ ವಿಧಾನಸಭೆಯಿಂದ ವಿಧಾನಪರಿಷತ್​​ಗೆ ನಡೆಯುವ ಎಲೆಕ್ಷನ್​​ನಲ್ಲಿ ಸ್ಪರ್ಧಿಸಲಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ಗೆ ಒಂದು ಸ್ಥಾನ ಗೆಲ್ಲುವ ಅವಕಾಶ ಇದೆ.

ಜೆಡಿಎಸ್​ನ ಒಂದು ಸ್ಥಾನಕ್ಕೆ ಜವರಾಯಿಗೌಡಗೆ ಅವಕಾಶ ಸಿಕ್ಕಿದ್ದು, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು ಜವರಾಯಿಗೌಡ ಹೆಸರನ್ನು ಘೋಷಣೆ ಮಾಡಿದ್ದಾರೆ. ಜೂನ್​​ 13ರಂದು 11 ಸ್ಥಾನಗಳಿಗೆ ಎಲೆಕ್ಷನ್​​​ ನಡೆಯಲಿದೆ. ಕಾಂಗ್ರೆಸ್​-7, ಬಿಜೆಪಿ 3 ಸ್ಥಾನಗಳನ್ನು ಪಡೆಯಲಿವೆ, ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಜವರಾಯಿಗೌಡ ಹೆಸರು ಘೋಷಣೆಯಾಗಿದೆ.

ಇದನ್ನೂ ಓದಿ : ಬೆಂಗಳೂರಿಗರೇ ಇಂದೂ ಅಬ್ಬರಿಸುತ್ತೆ ಮಳೆ – ಮರದ ಕೆಳಗೆ ಬೈಕ್​, ಕಾರು ನಿಲ್ಲಿಸೋ ಮುನ್ನ ಎಚ್ಚರ..!

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here