Download Our App

Follow us

Home » ರಾಜಕೀಯ » ಬೆಂಗಳೂರಿನಲ್ಲಿ ಕೌಂಟಿಂಗ್​​​ ತಯಾರಿ ಸ್ಟಾರ್ಟ್​- ಸ್ಟ್ರಾಂಗ್​ ರೂಂ ಪರಿಶೀಲನೆ ಮಾಡಿದ ತುಷಾರ್​ ಗಿರಿನಾಥ್​​..!

ಬೆಂಗಳೂರಿನಲ್ಲಿ ಕೌಂಟಿಂಗ್​​​ ತಯಾರಿ ಸ್ಟಾರ್ಟ್​- ಸ್ಟ್ರಾಂಗ್​ ರೂಂ ಪರಿಶೀಲನೆ ಮಾಡಿದ ತುಷಾರ್​ ಗಿರಿನಾಥ್​​..!

ಬೆಂಗಳೂರು : ಲೋಕಸಭೆ ಚುನಾವಣೆಯ ಮತ ಎಣಿಕೆ ಜೂ.4ರಂದು ನಡೆಯಲಿದ್ದು, ಬೆಂಗಳೂರಿನಲ್ಲಿ ಕೌಂಟಿಂಗ್​​​ಗೆ ತಯಾರಿ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯೂ ಆಗಿರುವ BBMP ಕಮಿಷನರ್ ತುಷಾರ್​ ಗಿರಿನಾಥ್ ಅವರು ಸ್ಟ್ರಾಂಗ್​ ರೂಂ ಪರಿಶೀಲನೆ ಮಾಡಿದ್ದಾರೆ.

ಸ್ಟ್ರಾಂಗ್​ ರೂಂ ಪರಿಶೀಲನೆ ಮಾಡಿದ ಬಳಿಕ ಮಾತನಾಡಿದ ತುಷಾರ್​ ಗಿರಿನಾಥ್ ಅವರು, ಬೆಂಗಳೂರು ಜಿಲ್ಲೆಯಲ್ಲಿ 3 ಮತ ಎಣಿಕೆ ಕೇಂದ್ರಗಳಿವೆ. ಒಂದು ರೂಂನಲ್ಲಿ 14 ಟೇಬಲ್ ಇಡಲಾಗುತ್ತೆ.
ಈ ಬಾರಿ ಪೋಸ್ಟಲ್​​ ಬ್ಯಾಲೆಟ್​ ಪೇಪರ್​ ಹೆಚ್ಚಿವೆ. ಒಂದು ರೂಂನಲ್ಲಿ ಪೋಸ್ಟಲ್ ಬ್ಯಾಲೆಟ್ ಎಣಿಕೆ ಆಗುತ್ತೆ ಎಂದಿದ್ದಾರೆ.

ಬೆಂಗಳೂರು ಉತ್ತರ, ದಕ್ಷಿಣ, ಸೆಂಟ್ರಲ್​​​​​​​​ ಕ್ಷೇತ್ರದ ಎಣಿಕೆ ಆಗುತ್ತೆ. 380 ಟೇಬಲ್​​ಗಳಿಗೆ 1200ಕ್ಕೂ ಹೆಚ್ಚು ಸಿಬ್ಬಂದಿ ನೇಮಿಸ್ತೇವೆ. ಈ ಬಾರಿ ಪ್ರತಿ ಟೇಬಲ್​​ಗೂ CCTV ಕ್ಯಾಮೆರಾ ನಿಗಾ ಇರುತ್ತೆ.ಕಾರಿಡಾರ್​​ನ ಚಟುವಟಿಕೆಗಳನ್ನೂ ಸಿಸಿಟಿವಿಯಲ್ಲಿ ನೋಡಬಹುದು ಮೈಕ್ರೋ ಅಬ್ಸರ್ವರ್, ಟೇಬಲ್​​ ಸಿಬ್ಬಂದಿಯನ್ನು ನೇಮಿಸಲಾಗುತ್ತೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಚಾಮರಾಜನಗರದಲ್ಲಿ ರಸ್ತೆ ಬದಿಗೆ ಉರುಳಿ ಬಿದ್ದ ಖಾಸಗಿ ಬಸ್​​ : 30ಕ್ಕೂ ಹೆಚ್ಚು ಮಂದಿಗೆ ಗಾಯ..!

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here