Download Our App

Follow us

Home » ಮೆಟ್ರೋ » ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಕ-ಚಾಲಕನ ನಡುವೆ ಫೈಟ್ : ವಿಡಿಯೋ ವೈರಲ್..!

ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಕ-ಚಾಲಕನ ನಡುವೆ ಫೈಟ್ : ವಿಡಿಯೋ ವೈರಲ್..!

ಬೆಂಗಳೂರು : ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಕ ಮತ್ತು ಚಾಲಕನ ನಡುವೆ ಜಗಳ ನಡೆದಿರುವ ಘಟನೆ ನಡೆದಿದೆ. ಪ್ರಯಾಣಿಕ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದು, ಡ್ರೈವರ್ ಸೀಟ್​​ನಿಂದ ಚಾಲಕನನ್ನು ಪ್ರಯಾಣಿಕ ಫುಟ್ ಬೋರ್ಡ್​ಗೆ ಎಳೆದಿರುವ ವಿಡಿಯೋ ವೈರಲ್ ಆಗಿದೆ.

ಪ್ರಯಾಣಿಕರ ಮುಂದೆ ಅಸಭ್ಯ ಪದಗಳ ಬಳಕೆ ಮಾಡಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. Ka -57-f-4615 ನಂಬರ್​​ನ ಬಿಎಂಟಿಸಿ ಬಸ್​​ನಲ್ಲಿ ಈ ಘಟನೆ ನಡೆದಿದ್ದು, ಮಾತಿನ ನಡುವೆ ಕೆಟ್ಟ ಶಬ್ದ ಬಳಕೆ ಮಾಡಿದ ಹಿನ್ನಲೆ ಡ್ರೈವರ್​​ನನ್ನ ಪ್ರಯಾಣಿಕ ಫುಟ್ ಬೋರ್ಡ್​ಗೆ ಎಳೆದು ಹಾಕಿದ್ದಾನೆ. ಇದೀಗ ಪ್ರಯಾಣಿಕ ಮತ್ತು ಚಾಲಕನ ಫೈಟ್ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ : SIT ತನಿಖಾ ತಂಡಕ್ಕೆ ಬೆದರಿಕೆ ಹಾಕ್ತಿರುವ ಪ್ರಜ್ವಲ್​​?

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here