Download Our App

Follow us

Home » ರಾಜಕೀಯ » ಎಕ್ಸಿಟ್ ಪೋಲ್ ಭವಿಷ್ಯ : ಮೋದಿಗೆ ಹ್ಯಾಟ್ರಿಕ್​​​ ಸಾಧನೆ ಫಿಕ್ಸ್​​..!

ಎಕ್ಸಿಟ್ ಪೋಲ್ ಭವಿಷ್ಯ : ಮೋದಿಗೆ ಹ್ಯಾಟ್ರಿಕ್​​​ ಸಾಧನೆ ಫಿಕ್ಸ್​​..!

ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಇಂದು ಮುಕ್ತಾಯವಾಗಿದೆ. 2024ರ ಸಂಸತ್​​ ಮಹಾ ಸಮರ ಕಂಪ್ಲೀಟ್ ಆಗುತ್ತಿದ್ದಂತೆ ದೇಶಾದ್ಯಂತ ಕುತೂಹಲ ಕೆರಳಿಸಿರುವ ಮತಗಟ್ಟೆ ಸಮೀಕ್ಷೆ ಇದೀಗ ಪ್ರಕಟಗೊಂಡಿದೆ.

ಮ್ಯಾಟ್ರಿಜ್​​ ಮತದಾನೋತ್ತರ ಸಮೀಕ್ಷೆ : NDA : 353-368, INDIA : 118-133, OTR : 43-48

ಇಂಡಿಯಾ ನ್ಯೂಸ್​​​ ಮತದಾನೋತ್ತರ ಸಮೀಕ್ಷೆ : NDA : 371, INDIA : 125, OTR : 47

ಪಿ- ಮಾರ್ಕ್​ ಮತದಾನೋತ್ತರ ಸಮೀಕ್ಷೆ : NDA : 359  INDIA :154  OTR :30

ಝೀ ನ್ಯೂಸ್​​​ ಮತದಾನೋತ್ತರ ಸಮೀಕ್ಷೆ : NDA : 353-367,  INDIA :118-133,  OTR :43-68

ಲೋಕಪಾಲ್​​ ಮತದಾನೋತ್ತರ ಸಮೀಕ್ಷೆ : NDA : 325-335  INDIA :155-165  OTR : 48-52

ಜನ್​​ ಕಿ ಬಾತ್​​ ಮತದಾನೋತ್ತರ ಸಮೀಕ್ಷೆ : NDA :377 ,  INDIA :151 OTR : 15

ಮ್ಯಾಟ್ರಿಜ್​​ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಈ  ಬಾರಿಯ ಲೋಕಸಭೆ ಚುನಾವಣೆಯಲ್ಲಿ NDA  353-368 ಸ್ಥಾನ ಪಡೆಯಲಿದ್ದು, INDIA ಒಕ್ಕೂಟ 118-133 ಸ್ಥಾನ ಹಾಗೂ ಇತರೆ 43-48  ಸ್ಥಾನ ಪಡೆಯಲಿದೆ. ನಂತರ ಇಂಡಿಯಾ ನ್ಯೂಸ್​​​ ಮತದಾನೋತ್ತರ ಸಮೀಕ್ಷೆ ಪ್ರಕಾರ NDA 371, INDIA 125, ಹಾಗೂ OTR 47 ಸ್ಥಾನ ಪಡೆಯಲಿದೆ. ಪಿ- ಮಾರ್ಕ್​ ಮತದಾನೋತ್ತರ ಸಮೀಕ್ಷೆ ಪ್ರಕಾರ NDA 359, INDIA 154, ಹಾಗೂ OTR 30 ಸ್ಥಾನ ಪಡೆಯಲಿದೆ ಎಂದು ವರದಿ ಮಾಡಿದೆ. ಝೀ ನ್ಯೂಸ್​​ ಮತದಾನೋತ್ತರ ಸಮೀಕ್ಷೆ ಪ್ರಕಾರ, NDA 353-367, INDIA 118-133 ಹಾಗೂ OTR 43-68 ಸ್ಥಾನ ಪಡೆಯಲಿದೆ. ಲೋಕಪಾಲ್​​ ಮತದಾನೋತ್ತರ ಸಮೀಕ್ಷೆ ಪ್ರಕಾರ NDA 325-335, INDIA 155-165, OTR  48-52 ಸ್ಥಾನ. ಜನ್​​ ಕಿ ಬಾತ್​​ ಮತದಾನೋತ್ತರ ಸಮೀಕ್ಷೆ ಪ್ರಕಾರ, NDA 377, INDIA 151, OTR 15 ಸ್ಥಾನ ಪಡೆಯಲಿದೆ ಎಂದು ಸಮೀಕ್ಷ ವರದಿಗಳು ತಿಳಿಸಿವೆ.

ಈ ಎಲ್ಲಾವನ್ನು ಸಮೀಕ್ಷೆಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್​​ಡಿಎ  ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿದು ಬಂದಿದೆ. ಆದರೆ ಈ ಸಮೀಕ್ಷೆ INDIA ಒಕ್ಕೂಟ ನಿರಾಸೆ ಉಂಟು ಮಾಡಿದೆ.

ಇದನ್ನೂ ಓದಿ : ಪ್ರಜ್ವಲ್ ತನಿಖೆ ಚುರುಕುಗೊಳಿಸಿದ SIT ಅಧಿಕಾರಿಗಳು – ಮೊಬೈಲ್ ಪತ್ತೆ ಮಾಡೋದೆ SITಗೆ ದೊಡ್ಡ ಚಾಲೆಂಜ್..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here