Download Our App

Follow us

Home » ಅಪರಾಧ » ಪ್ರಜ್ವಲ್​​ ರೇವಣ್ಣ ಪೆನ್​​ಡ್ರೈವ್​​​​​​ ಪ್ರಕರಣ – SIT ವಿಚಾರಣೆಗೆ ಹಾಜರಾದ JDS ಶಾಸಕ ಎ.ಮಂಜು..!

ಪ್ರಜ್ವಲ್​​ ರೇವಣ್ಣ ಪೆನ್​​ಡ್ರೈವ್​​​​​​ ಪ್ರಕರಣ – SIT ವಿಚಾರಣೆಗೆ ಹಾಜರಾದ JDS ಶಾಸಕ ಎ.ಮಂಜು..!

ಹಾಸನ : ಪ್ರಜ್ವಲ್​​ ರೇವಣ್ಣ ಪೆನ್​​ಡ್ರೈವ್​​​​​​ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಕಲಗೂಡು ಶಾಸಕ ಎ.ಮಂಜು ಹಾಸನ ಸೆನ್ ಠಾಣೆಯಲ್ಲಿ SIT ವಿಚಾರಣೆಗೆ ಹಾಜರಾಗಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ SIT ಎ.ಮಂಜುರನ್ನ ವಿಚಾರಣೆ ನಡೆಸಿದೆ.

ಈ​​​​​​ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಮಂಜುಗೆ ಪೆನ್‌ಡ್ರೈವ್ ಕೊಟ್ಟಿದ್ದೆ ಎಂದು ನವೀನ್​ಗೌಡ ಸೋಷಿಯಲ್​​ ಮೀಡಿಯಾದಲ್ಲಿ ಹೇಳಿಕೊಂಡಿದ್ದ. ಈ ಹಿನ್ನಲೆಯಲ್ಲಿ ನವೀನ್​​ಗೌಡನನ್ನು ಅರೆಸ್ಟ್ ಮಾಡಿ SIT ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ  SIT ಮುಂದೆ ನವೀನ್​​ಗೌಡ ಹಲವು ರಹಸ್ಯ ಬಿಚ್ಚಿಟ್ಟಿದ್ದ.

ಈ ಮಾಹಿತಿ ಆಧರಿಸಿ SIT ಅನೇಕರನ್ನು ವಿಚಾರಣೆ ಮಾಡುತ್ತಿದೆ. ಇದೀಗ ASP ತಮ್ಮಯ್ಯ ನೇತೃತ್ವದಲ್ಲಿ ಹಾಸನ ಸೆನ್ ಠಾಣೆಯಲ್ಲಿ ಶಾಸಕ ಮಂಜುರನ್ನು ವಿಚಾರಣೆ ಮಾಡಿದಿದೆ. ಆದರೆ ಎ.ಮಂಜು ಆಡಿಯೋ ರಿಲೀಸ್ ಆದಾಗಲೇ ನನಗೆ ಸಂಬಂಧ ಇಲ್ಲ ತಿಳಿಸಿದ್ದರು.

ಇದನ್ನೂ ಓದಿ : ಸಂದೇಶ್‌ ಪ್ರೊಡಕ್ಷನ್ಸ್‌ ಜೊತೆ ಕೈ ಜೋಡಿಸಿದ ಕಿಚ್ಚ ಸುದೀಪ್..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here