Download Our App

Follow us

Home » ಜಿಲ್ಲೆ » ತುಷ್ಟೀಕರಣ ರಾಜಕಾರಣದ ಚಷ್ಮಾ ಹಾಕಿ ಈ ಕೇಸ್ ನೋಡ್ಬೇಡಿ : ನೇಹಾ ಹತ್ಯೆ ಆಕಸ್ಮಿಕ ಎಂದ ಸಚಿವ ಪಾಟೀಲ್​​ಗೆ ಬೊಮ್ಮಾಯಿ ತಿರುಗೇಟು..!

ತುಷ್ಟೀಕರಣ ರಾಜಕಾರಣದ ಚಷ್ಮಾ ಹಾಕಿ ಈ ಕೇಸ್ ನೋಡ್ಬೇಡಿ : ನೇಹಾ ಹತ್ಯೆ ಆಕಸ್ಮಿಕ ಎಂದ ಸಚಿವ ಪಾಟೀಲ್​​ಗೆ ಬೊಮ್ಮಾಯಿ ತಿರುಗೇಟು..!

ಗದಗ : ನೇಹಾ ಹತ್ಯೆ ಆಕಸ್ಮಿಕ ಎಂದ ಸಚಿವ ಪಾಟೀಲ್​ಗೆ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ತುಷ್ಟೀಕರಣ ರಾಜಕಾರಣದ ಚಷ್ಮಾ ಹಾಕಿ ಈ ಕೇಸ್​ ನೋಡ್ಬೇಡಿ, ಶಿವಾನಂದ ಪಾಟೀಲ್ ಯಾವಾಗ್ಲೂ ಇಂಥದ್ದನ್ನೇ ಮಾಡ್ತಾರೆ, ಇದು ಕಾಂಗ್ರೆಸ್​ನ ಮನಸ್ಥಿತಿ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಗದಗದಲ್ಲಿ ಪ್ರಚಾರದ ವೇಳೆ ಬೊಮ್ಮಾಯಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್​ನವರು ಧರ್ಮ ಆಧಾರಿತ ಮೀಸಲಾತಿಗೆ ಹೊರಟಿದ್ದಾರೆ, ಕಾಂಗ್ರೆಸ್​ನವರು ಹೆಚ್ಚುವರಿಯಾಗಿ 4 ಪರ್ಸೆಂಟ್ ಮೀಸಲಾತಿ ಕೊಟ್ಟಿದ್ರು. ಅದನ್ನೇ ಬ್ಯಾಕ್ ವರ್ಡ್ ಕ್ಲಾಸ್ ಕಮಿಷನ್ ಆಕ್ಷೇಪ ಮಾಡಿದೆ, ಧರ್ಮ ಆಧಾರಿತ ಮೀಸಲಾತಿ ಇಲ್ಲ ಅಂತಾ ಸಂವಿಧಾನದಲ್ಲಿದೆ ಎಂದಿದ್ದಾರೆ.

ಪಿತ್ರಾರ್ಜಿತ ಆಸ್ತಿ ಹಂಚಿಕೆ ಬಗ್ಗೆ ಕಾಂಗ್ರೆಸ್​ ಮಾತನಾಡುತ್ತಿದೆ, ಯಾರದ್ದು ಕಿತ್ಕೊಂಡು ಯಾರಿಗೆ ಕೊಡ್ತಾರೆ ಅಂತಾ ಹೇಳಿದ್ದಾರಾ..? ಸಂವಿಧಾನ ಎಲ್ಲರಿಗೂ ಸ್ವತ್ತು ಹೊಂದುವ ಹಕ್ಕು ನೀಡಿದೆ ಎಂದು ಬಸವರಾಜ ಬೊಮ್ಮಾಯಿ ಕೆಂಡ ಕಾರಿದ್ದಾರೆ.

ಇದನ್ನೂ ಓದಿ : ಮಣಿಪುರದಲ್ಲಿ 3 ಬಾರಿ ಸ್ಫೋಟ : ಸೇತುವೆಗೆ ಹಾನಿ..!

Leave a Comment

DG Ad

RELATED LATEST NEWS

Top Headlines

ಕೃಷ್ಣಂ ಪ್ರಣಯ ಸಖಿ ಸಕ್ಸಸ್ ಬಳಿಕ “ಗಣಿ” ಹೊಸ ಸಿನಿಮಾ – ಕ್ಷುದ್ರ, ರುದ್ರನ ಅವತಾರದಲ್ಲಿ ಗೋಲ್ಡನ್ ಸ್ಟಾರ್..!

“ಕೃಷ್ಣಂ ಪ್ರಣಯ ಸಖಿ” ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಬಹುನಿರೀಕ್ಷಿತ ಈ ಚಿತ್ರಕ್ಕೆ “ಪಿನಾಕ” ಎಂದು ಹೆಸರಿಡಲಾಗಿದೆ. “ಪಿನಾಕ”

Live Cricket

Add Your Heading Text Here