Download Our App

Follow us

Home » ಅಪರಾಧ » ಕಿರುತೆರೆ ನಟ ಸ್ಕಂದ ಅಶೋಕ್​ ಫೇಸ್​​ಬುಕ್, ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ ಮಾಡಿ ದುರ್ಬಳಕೆ : ವಂಚಕರ ವಿರುದ್ಧ ಪ್ರಕರಣ ದಾಖಲು..!

ಕಿರುತೆರೆ ನಟ ಸ್ಕಂದ ಅಶೋಕ್​ ಫೇಸ್​​ಬುಕ್, ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ ಮಾಡಿ ದುರ್ಬಳಕೆ : ವಂಚಕರ ವಿರುದ್ಧ ಪ್ರಕರಣ ದಾಖಲು..!

ಬೆಂಗಳೂರು : ಸೋಶಿಯಲ್ ಮೀಡಿಯಾ ಬಳಕೆದಾರರೇ ಎಚ್ಚರವಾಗಿರಿ. ಫೇಸ್​​ಬುಕ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್​​ಗಳನ್ನು ಹ್ಯಾಕ್ ಮಾಡಿ ವಂಚನೆ ಮಾಡುತ್ತಿದ್ದಾರೆ. ಹೌದು.. ಸೀರಿಯಲ್ ನಟ ಸ್ಕಂದ ಅಶೋಕ್ ಎಂಬುವವರ ಅಕೌಂಟ್ ಹ್ಯಾಕ್ ಮಾಡಿ ವಂಚಕರು ದುರ್ಬಳಕೆ ಮಾಡ್ತಿದ್ದರು.

ಈ ವಂಚನೆ ಪ್ರಕರಣ ಇದೀಗ ಮೈಕ್ರೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ವಂಚಕರು ನಟನ ಸೋಶಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಮಾಡಿ ಫಾಲೋವರ್ಸ್​ಗಳಿಗೆ ಮಿಸ್ ಲೀಡ್ ಮಾಡುತ್ತಿದ್ದರು. ಮೆಸೇಜ್ ಮಾಡುವ ಮೂಲಕ ಒಳ್ಳೆಯ ಲಾಭದ ಕೆಲಸ ಎಂದು ಮನವೊಲಿಸಿ ವಂಚನೆ ಮಾಡಿದ್ದರು.

ವಂಚಕರು ಹಣ ಡಿಮಾಂಡ್ ಮಾಡುವ ಮೂಲಕ ವಂಚನೆ ಮಾಡಿದ್ದು, ಲಾಗಿನ್ ಲೊಕೇಶನ್ ಚೆನೈ ಹಾಗೂ ಬೆಂಗಳೂರು ಮತ್ತು ನೈಜೀರಿಯ ಎಂದು ಪತ್ತೆಯಾಗಿದೆ. ಈ ಪ್ರಕರಣ ಮೈಕೋ ಲೇಔಟ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : KSRTC ಬಸ್ ಹಾಗೂ ಓಮಿನಿ ನಡುವೆ ಭೀಕರ ಅಪಘಾತ : ಮೂವರು ಸಾ*ವು, ನಾಲ್ವರಿಗೆ ಗಂಭೀರ ಗಾಯ..!

Leave a Comment

DG Ad

RELATED LATEST NEWS

Top Headlines

ಪ್ರೇಮಿಗಳ ದಿನದಂದು ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’ ಚಿತ್ರ ತೆರೆಗೆ..! 

ಕರ್ಮ ಬ್ರೋಸ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕನಾಗಿ ನಟಿಸಿರುವ, ಅತ್ಯಂತ ನಿರೀಕ್ಷಿತ ಸಿನಿಮಾ “ರಾಜು ಜೇಮ್ಸ್

Live Cricket

Add Your Heading Text Here