Download Our App

Follow us

Home » ಅಪರಾಧ » 6ದಿನ ಗೋವಾ ಪೊಲೀಸರ ಕಸ್ಟಡಿಗೆ ಸುಚನಾ ಸೇಠ್​..

6ದಿನ ಗೋವಾ ಪೊಲೀಸರ ಕಸ್ಟಡಿಗೆ ಸುಚನಾ ಸೇಠ್​..

ಬೆಂಗಳೂರು :ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಸುಚನಾ ಸೇಠ್ ಳನ್ನುಬಂಧಿಸಲಾಗಿದೆ. ಗೋವಾ ಪೊಲೀಸರು ಸುಚನಾ ಸೇಠ್​ ರನ್ನ 6 ದಿನ ಕಸ್ಟಡಿಗೆ ಪಡೆದಿದ್ದಾರೆ. ಗೋವಾ ಪೊಲೀಸರಿಂದ ಸುಚನಾ ಸೇಠ್​ ವಿಚಾರಣೆ ನಡೆಸಲಿದ್ದಾರೆ.

Suchana Seth arrest

ಪೊಲೀಸರು ಇಂದು ಸೋಲ್​​​​ ಬನ್ಯಾನ್​​ ಗ್ರ್ಯಾಂಡ್​ ಹೋಟೆಲ್​​​​​ನಲ್ಲಿ ಸ್ಥಳ ಮಹಜರು ಪಡಿಸಲಿದ್ದಾರೆ. ಪೊಲೀಸರು ಹೋಟೆಲ್​​​ನ 404ನೇ ಕೊಠಡಿಗೆ ಕರೆದೊಯ್ಯುತ್ತಾರೆ.  ಚಿನ್ಮಯ್​​ನನ್ನು ಹೇಗೆ ಕೊಲೆ ಮಾಡಿದ್ದಳು ಅನ್ನೋ ಮಾಹಿತಿ ಸಂಗ್ರಹ, ಪೊಲೀಸರು ಹೋಟೆಲ್​ ಸಿಬ್ಬಂದಿಯ ಹೇಳಿಕೆಯನ್ನೂ ಪಡೆಯಲಿದ್ದಾರೆ.

ಗೋವಾ ಪೊಲೀಸರು ಬೆಂಗಳೂರಿಗೂ ಸುಚನಾರನ್ನ ಕರೆತರಲಿದ್ದು, ರೆಸಿಡೆನ್ಸಿ ರಸ್ತೆಯಲ್ಲಿರುವ ಸುಚನಾ ಕಚೇರಿಗೆ ಕರೆತಂದು ಮಹಜರ್​​​​ ಪಡಿಸಲಿದ್ದಾರೆ.  ಸುಚನಾ ಸಂಬಂಧಿಕರಿಂದಲೂ, ಸಹೋದ್ಯೋಗಿಗಳಿಂದಲೂ ಮಾಹಿತಿ ಪಡೆಯಲಿದ್ದಾರೆ. ಇಂದು ಅಥವಾ ನಾಳೆ ಬೆಂಗಳೂರಿಗೆ ಗೋವಾ ಪೊಲೀಸ್ ತಂಡ ಭೇಟಿ ನೀಡಿ,  ಮಾಹಿತಿ ಸಂಗ್ರಹಿಸುತ್ತಾರೆ.

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here