Download Our App

Follow us

Home » ರಾಷ್ಟ್ರೀಯ » 2024ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ : ರಾಜ್ಯದ 9 ಮಂದಿ ಸೇರಿ 132 ಸಾಧಕರಿಗೆ ಪದ್ಮ ಪ್ರಶಸ್ತಿ..!

2024ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ : ರಾಜ್ಯದ 9 ಮಂದಿ ಸೇರಿ 132 ಸಾಧಕರಿಗೆ ಪದ್ಮ ಪ್ರಶಸ್ತಿ..!

ದೆಹಲಿ : 2024 ನೇ ಸಾಲಿನ ಪದ್ಮ ಪ್ರಶಸ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು 17 ಮಂದಿಗೆ ಪದ್ಮ ವಿಭೂಷಣ, 110 ಮಂದಿಗೆ ಪದ್ಮಶ್ರೀ ಪುರಸ್ಕಾರ ನೀಡಲಾಗಿದೆ. ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಮೆಗಾ ಸ್ಟಾರ್​​ ಚಿರಂಜೀವಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ ಸಂದಿದೆ.

ಕರ್ನಾಟಕದ 8 ಮಂದಿಗೆ ಪದ್ಮಶ್ರೀ ಗೌರವ ಒಬ್ಬರಿಗೆ ಪದ್ಮಭೂಷಣ ಸೇರಿ 9 ಮಂದಿಗೆ ಪದ್ಮ ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ವೀರ ಮರಣ ಹೊಂದಿಗೆ ಕರ್ನಾಟಕ ಯೋಧ ಪ್ರಾಂಜಲ್‌ಗೆ ಶೌರ್ಯಚಕ್ರ ಪ್ರಶಸ್ತಿ ನೀಡಲಾಗಿದೆ.

ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ ಸೋಮಣ್ಣ, ಪ್ಲಾಸ್ಟಿಕ್ ಸರ್ಜನ್ ಮತ್ತು ಸಾಮಾಜಿಕ ಕಾರ್ಯಕರ್ತೆ ಪ್ರೇಮಾ ಧನರಾಜ್ , ಕ್ರೀಡಾ ಕ್ಷೇತ್ರದಿಂದ ರೋಹನ್‌ ಬೋಪಣ್ಣ, ಕಲಾ ವಿಭಾಗದಿಂದ ಅನುಪಮಾ ಹೊಸಕೆರೆ, ಸಾಹಿತ್ಯ & ಶಿಕ್ಷಣ ಕ್ಷೇತ್ರದಿಂದ ಶ್ರೀಧರ್ ಮಾಕಂ ಕೃಷ್ಣಮೂರ್ತಿ, ಸಾಮಾಜಿಕ ಸೇವೆಗಾಗಿ ಕೆಎಸ್‌ ರಾಜಣ್ಣ, ಔಷಧೀಯ ಕ್ಷೇತ್ರದಿಂದ ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್, ವ್ಯಾಪಾರ ಮತ್ತು ಕ್ರೀಡಾ ಕ್ಷೇತ್ರದಿಂದ ಶಶಿ ಸೋನಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ : ದೇಶದೆಲ್ಲೆಡೆ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ..!

Leave a Comment

DG Ad

RELATED LATEST NEWS

Top Headlines

ಖ್ಯಾತ ನಟಿ ಕಾರು ಆ್ಯಕ್ಸಿಡೆಂಟ್​ – ಓರ್ವ ಸಾವು, ಮತ್ತೋರ್ವ ಸ್ಥಿತಿ ಗಂಭೀರ!

ಮುಂಬೈ: ಮರಾಠಿ ಚಿತ್ರರಂಗದ ಖ್ಯಾತ ನಟಿ ಊರ್ಮಿಲಾ ಕೊಠಾರೆ ಅಲಿಯಾಸ್​ ಊರ್ಮಿಳಾ ಕಾನೇಟ್ಕರ್ ಅವರ ಕಾರು ಹರಿದು ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ

Live Cricket

Add Your Heading Text Here