ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರ ಮನಸು ಗೆದ್ದಿರುವ ಚೆಲುವೆ ನಟಿ ವೈಷ್ಣವಿ ಗೌಡ ಬಿಗ್ಬಾಸ್ಗೂ ಹೋಗಿದ್ದರು. ಆದಾಗಿ ನಟಿಗೆ ಸೀತಾರಾಮ ಧಾರವಾಹಿಯ ಅವಕಾಶ ಸಿಕ್ಕಿದೆ. ಸದ್ಯ ಸೀತಾರಾಮ ಸೀರಿಯಲ್ ಮೂಲಕ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿರುವ ವೈಷ್ಣವಿ ಗೌಡ ಹೋಗ್ ಹೋಗಿ ಸ್ನಾನ ಮಾಡ್ತಿರೋ ಫೋಟೋ ಶೇರ್ ಮಾಡಿದ್ದಾರೆ. ಇವರು ಸೀರೆಯುಟ್ಟು ಪೋಸ್ ಕೊಟ್ರೆ ಕಣ್ ಬಾಯಿ ಬಿಟ್ಟು ನೋಡೋ ಫ್ಯಾನ್ಸ್ ಇದೀಗ ವೈರಲ್ ಆಗಿರುವ ವಿಡಿಯೋಗೆ ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ವೈಷ್ಣವಿ ಗೌಡ, ಒಂದಲ್ಲ ಒಂದು ಫೋಟೋಗಳನ್ನು ಇನ್‌ಸ್ಟಾದಲ್ಲಿ ಶೇರ್ ಮಾಡ್ತಿರುತ್ತಾರೆ. ವೈಷ್ಣವಿ ಗೌಡ ಸೀರಿಯಲ್ ಫ್ಯಾನ್ಸ್ ಅಂತೂ ಇವ್ರ ಪಾತ್ರದ ಬಗ್ಗೆ ಮಾತ್ರ ಅಲ್ಲ, ಇವ್ರ ಬಗ್ಗೆನೂ ಕಾಮೆಂಟ್ ಮಾಡ್ತಾನೆ ಇರ್ತಾರೆ.
ಇದೀಗ ನಟಿ ವೈಷ್ಣವಿ ಗೌಡ ಅವರ ಸ್ನಾನ ಮಾಡೋ ವೀಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ರಿಯಲ್ ಆಗಿ ಸ್ನಾನ ಮಾಡೋ ರೀಲ್ಸ್ ಹಾಕ್ಕೊಂಡ್ರಾ ಅಂದ್ರೆ ನೋ. ಇವರು ಜಾಹೀರಾತಿಗೆ ಈ ರೀತಿಯ ವಿಜ್ಯುವಲ್ ಹಾಕಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಅಂತೂ ಕಣ್ಣರಳಿಸಿದ್ದಾರೆ.
ಅಷ್ಟೇ ಅಲ್ಲ, ಸ್ನಾನ ಮಾಡುವಾಗ ವೈಷ್ಣವಿ ನಡುಪಟ್ಟಿ ಕಾಣಿಸಿದೆ. ಇದನ್ನು ಕಂಡ ನೆಟ್ಟಿಗರಂತು ವಿಡಿಯೋಗೆ ಕಾಮೆಂಟ್ ಸುರಿಮಳೆಯನ್ನೇ ಸುರಿಸಿದ್ದಾರೆ. ‘ಈ ನೇವಲ್ ಚೈನ್ ನೋಡಿ ನನ್ನ ಈ ದಿನ ಪಾವನವಾಯ್ತು’ ಅಂತೊಬ್ಬ ಅಭಿಮಾನಿ ಹೇಳ್ಕೊಂಡ್ರೆ, ಇನ್ನೊಬ್ರು ಇದನ್ನು ಶೂಟ್ ಮಾಡಿರೋ ಕ್ಯಾಮರಮೆನ್ ಅದೃಷ್ಟವಂತ ಅಂದುಬಿಟ್ಟಿದ್ದರು. ಸಾಕಷ್ಟು ಜನ ಹಾರ್ಟ್, ಬೆಂಕಿ ಇಮೋಜಿ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪರಶಿವನ ಮುಂದೆ ರೀಲ್ಸ್ ರಾಣಿಯ ಅವಾಂತರ.. ಗಂಗೆ ಪಾಲಾದ ಆಕೆ ಬದುಕಿದ್ದೇ ಪವಾಡ..!