ತುಮಕೂರು : ಸಾಲಭಾದೆಯಿಂದ ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 35 ವರ್ಷದ ಕಾರ್ತಿಕ್ ಆತ್ಮಹತ್ಯೆಗೆ ಶರಣಾದವರು.
ಮೃತ ವ್ಯಕ್ತಿ ಕಾರ್ತಿಕ್ ಹೋಟೆಲ್ ಪ್ರಾರಂಭಿಸಿ ಸಾಲದ ಸುಳಿಗೆ ಸಿಲುಕಿಕೊಂಡಿದ್ದನು. ಇನ್ನು ಸಾಲಭಾದೆಯಿಂದ ಮನನೊಂದು ರಾತ್ರಿ ಮನೆಯಲ್ಲಿ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ಹಾವೇರಿ : ಉದ್ಯೋಗ ಕೊಡಿಸುವುದಾಗಿ ಯುವತಿಗೆ ಪಂಗನಾಮ ಹಾಕಲು ರೆಡಿಯಾಗಿದ್ದ ವಂಚಕ ಅರೆಸ್ಟ್..!
Post Views: 5