Download Our App

Follow us

Home » ರಾಜಕೀಯ » ಕುಂಬಳಕಾಯಿ ಕಳ್ಳ ಅಂದ್ರೆ ಸುಧಾಕರ್​​​ ಹೆಗಲು ಮುಟ್ಟಿಕೊಳ್ಳೋದ್ಯಾಕೆ – ಸಿಎಂ ಸಿದ್ದರಾಮಯ್ಯ..!

ಕುಂಬಳಕಾಯಿ ಕಳ್ಳ ಅಂದ್ರೆ ಸುಧಾಕರ್​​​ ಹೆಗಲು ಮುಟ್ಟಿಕೊಳ್ಳೋದ್ಯಾಕೆ – ಸಿಎಂ ಸಿದ್ದರಾಮಯ್ಯ..!

ಮೈಸೂರು : ಕುಂಬಳಕಾಯಿ ಕಳ್ಳ ಅಂದ್ರೆ ಸುಧಾಕರ್​​​ ಹೆಗಲು ಮುಟ್ಟಿಕೊಳ್ಳೋದ್ಯಾಕೆ. ಸುಧಾಕರ್​​ಗೆ ಪಾಪ ಪ್ರಜ್ಞೆ ಕಾಡ್ತಾ ಇದೆಯಾ? ಇನ್ನೂ ರಿಪೋರ್ಟ್ ಬಹಿರಂಗ ಆಗಿಲ್ಲ. ಹಾಗಿದ್ರೂ ಭಯ ಯಾಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೊರೋನಾ ಕಾಲದ ಅಕ್ರಮ ಸಂಬಂಧ ನಿವೃತ್ತ ಜಡ್ಜ್​​ ಡಿ.ಕುನ್ಹಾ ನೇತೃತ್ವದ ಆಯೋಗದಿಂದ ಮಧ್ಯಂತರ ವರದಿಯನ್ನು ಸರ್ಕಾರ ಪಡೆದಿದೆ. ಈ ವಿಚಾರವಾಗಿ ಸರ್ಕಾರದಿಂದ ರಾಜಕೀಯ ಸೇಡು ಎಂದು ಸಂಸದ ಸುಧಾಕರ್ ಹೇಳಿಕೆ ಕೊಟ್ಟಿದ್ದರು.

ಮೈಸೂರಿನಲ್ಲಿ ಸಂಸದ ಸುಧಾಕರ್​​ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಕೋವಿಡ್ ಹಗರಣದ ವರದಿಯಲ್ಲಿ ಏನಿದೆ ಅಂತಾ ಗೊತ್ತಿಲ್ಲ. ವರದಿಯಲ್ಲಿ ಏನಿದೆ ಅಂತಾ ಸುಧಾಕರ್​​ಗೆ ಹೇಗೆ ಗೊತ್ತಾಯ್ತು. ಕೋವಿಡ್ ಹಗರಣದ ವರದಿ ಸಂಪುಟದ ಮುಂದೆ ಇಡ್ತೇನೆ. ಸಂಪುಟದ ತೀರ್ಮಾನದಂತೆ ನಡೆಯುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ಅಕ್ರಮ ಆರೋಪ : ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಬಾಬ್​​​​ ಸೆಂಟರ್​ ಎಡವಟ್ಟು – ಕ್ಷಣಾರ್ಧದಲ್ಲಿ ಆಟೋ, ಬೈಕ್ ಸುಟ್ಟು ಕರಕಲು..!

ಬೆಂಗಳೂರು : ಕಬಾಬ್​​​​ ಸೆಂಟರ್​ ಎಡವಟ್ಟಿಗೆ ಆಟೋ, ಬೈಕ್​ ಧಗಧಗ ಹೊತ್ತಿ ಉರಿದಿರುವ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ. ಕೂಡಲೇ ಅಗ್ನಿಶಾಮಕ‌ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ

Live Cricket

Add Your Heading Text Here