Download Our App

Follow us

Home » ರಾಜಕೀಯ » ರಾಜ್ಯ ಸರ್ಕಾರ ಬರ ಘೋಷಣೆ ವಿಳಂಬ ಮಾಡಿ ಕೇಂದ್ರವನ್ನು ದೂರುತ್ತಿದೆ : ಆರ್. ಅಶೋಕ್ ವಾಗ್ದಾಳಿ..!

ರಾಜ್ಯ ಸರ್ಕಾರ ಬರ ಘೋಷಣೆ ವಿಳಂಬ ಮಾಡಿ ಕೇಂದ್ರವನ್ನು ದೂರುತ್ತಿದೆ : ಆರ್. ಅಶೋಕ್ ವಾಗ್ದಾಳಿ..!

ಬೆಂಗಳೂರು : ಬರ ಪರಿಹಾರ ಮನವಿ ಸಲ್ಲಿಸಲು ರಾಜ್ಯ ಸರಕಾರ ಮೂರು ತಿಂಗಳು ವಿಳಂಬ ಮಾಡಿದೆ ಎಂದು ಅಮಿತ್ ಶಾ ಅವರು ಹೇಳಿಕೆ ಕೊಟ್ಟಿದ್ದರು. ಇದೀಗ ಬರ ಪರಿಹಾರ ವಿಚಾರ ಸಂಬಂಧ ವಿಪಕ್ಷ ನಾಯಕ ಆರ್​.ಅಶೋಕ್ ಪ್ರತಿಕ್ರಿಯಿಸಿ, ಸರ್ಕಾರ ಜುಲೈನಲ್ಲೇ ಬರ ಘೋಷಣೆ ಏಕೆ ಮಾಡಿಲ್ಲ, ಬರ ಘೋಷಣೆ ವಿಳಂಬ ಮಾಡಿ ಕೇಂದ್ರವನ್ನು ದೂರುತ್ತಿದ್ದಾರೆ. ಬರ ಪರಿಹಾರ ವಿಚಾರದಲ್ಲಿ ಅಮಿತ್​​ ಶಾ ಅವ್ರು ಹೇಳಿದ್ದು ಸರಿ ಇದೆ ಎಂದು ​​​​ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಆರ್​.ಅಶೋಕ್​​​​ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಅಕ್ಟೋಬರ್​ನಲ್ಲಿ ಬರ ಘೋಷಣೆ ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಆಹ್ವಾನ‌ಕೊಡ್ತೀರಾ..?ಲೋಕಸಭೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್​ ಯಾಕೆ ಪ್ರಶ್ನೆ ಮಾಡಿಲ್ಲ ಎಂದಿದ್ದಾರೆ.

ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ಯಾಕೆ ಧ್ವನಿ ಎತ್ತಿಲ್ಲ..? ದೆಹಲಿಯಲ್ಲಿರೋ ಕಾಂಗ್ರೆಸ್ ನಾಯಕರಿಗೆ ಕೆಪಾಸಿಟಿ‌ ಇಲ್ವಾ..? ಎಂದು ಬರ ವಿಚಾರದಲ್ಲಿ ಕಾಂಗ್ರೆಸ್​ ಆರೋಪಕ್ಕೆ ಆರ್​​. ಅಶೋಕ್ ಕೆಂಡ ಕಾರಿದ್ದಾರೆ.

ಇದನ್ನೂ ಓದಿ : ಚುನಾವಣಾ ಅಕ್ರಮಗಳ ತಡೆಗೆ ಆಯೋಗದಿಂದ ಸಿ-ವಿಜಿಲ್ ಆ್ಯಪ್ ಜಾರಿ..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here