ಬೆಂಗಳೂರು : ದಕ್ಷ ಮತ್ತು ಪ್ರಾಮಾಣಿಕ ಐಪಿಎಸ್ ಅಧಿಕಾರಿ ಶ್ರೀನಿವಾಸ್ ಗೌಡರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಿಸಿಬಿ ವಿಭಾಗ 2ರಿಂದ ಡಿಸಿಪಿಯಾಗಿದ್ದ ಶ್ರೀನಿವಾಸ್ ಗೌಡ ಅವರನ್ನು ಸಿಸಿಬಿ -1ಕ್ಕೆ ವರ್ಗಾವಣೆ ಮಾಡಿ ಇಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕನ್ನಡಿಗ ಶ್ರೀನಿವಾಸ ಗೌಡ ಅವರು ಸಿಸಿಬಿ ಡಿಸಿಪಿಯ ಹುದ್ದೆಗೆ ಭರ್ತಿ ಹೊಂದಿದ್ದಾರೆ. ಈ ಹಿಂದೆ ಹಾಸನ ಎಸ್‌ಪಿಯಾಗಿ, ಬೆಂಗಳೂರು ಕೇಂದ್ರ ವಲಯ ಡಿಸಿಪಿಯಾಗಿ ಮತ್ತು ಹಾಲಿ ಸಿಸಿಬಿ ಡಿಸಿಪಿಯಾಗಿ ಶ್ರೀನಿವಾಸಗೌಡ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : ಚಂಡಮಾರುತದ ಹೊಡೆತಕ್ಕೆ ತತ್ತರಿಸಿದ ಚೆನ್ನೈ – ಫೆಂಗಲ್ ಸೈಕ್ಲೋನ್ನಿಂದಾಗಿ ಭಾರೀ ಮಳೆ.. ಸಂಚಾರ ಅಸ್ತವ್ಯಸ್ತ..!
Post Views: 119