Download Our App

Follow us

Home » ಸಿನಿಮಾ » ಶ್ರೀದೇವಿಗೆ ಇಲ್ಲೀಗಲ್​ ರಿಲೇಷನ್​ಶಿಪ್ ಇದೆ : ಗಂಭೀರ ಆರೋಪ ಮಾಡಿದ ಯುವ ರಾಜ್​​ಕುಮಾರ್..!

ಶ್ರೀದೇವಿಗೆ ಇಲ್ಲೀಗಲ್​ ರಿಲೇಷನ್​ಶಿಪ್ ಇದೆ : ಗಂಭೀರ ಆರೋಪ ಮಾಡಿದ ಯುವ ರಾಜ್​​ಕುಮಾರ್..!

ಬೆಂಗಳೂರು : ದೊಡ್ಮನೆ ಮೊಮ್ಮಗ ಯುವ ರಾಜ್​​ಕುಮಾರ್ ಬಾಳಲ್ಲಿ ಬಿರುಕು ಮೂಡಿದೆ. ಪ್ರೀತಿಸಿ ಮದುವೆಯಾಗಿದ್ದ ಯುವ ರಾಜ್​​ಕುಮಾರ್ ಇದೀಗ ಪತ್ನಿಯಿಂದ ವಿಚ್ಛೇದನ ಪಡೆಯುತ್ತಿದ್ದಾರೆ. ಇಬ್ಬರು ಪರಸ್ಪರ ಆರೋಪಗಳ ಸುರಿಮಳೆಗೈದಿದ್ದಾರೆ.

ಯುವ ರಾಜ್​​ಕುಮಾರ್ ಶ್ರೀದೇವಿ ವಿರುದ್ಧವೂ ಗಂಭೀರ ಆರೋಪ ಮಾಡಿದ್ದು, ಪತ್ನಿ ಶ್ರೀದೇವಿಗೆ ರಾದಯ್ಯ ಎಂಬುವನ ಜೊತೆ ಇಲ್ಲೀಗಲ್​ ರಿಲೇಷನ್​ಶಿಪ್ ಇದೆ ಅಂತಾ ಉಲ್ಲೇಖ ಮಾಡಿದ್ದಾರೆ.  ಶ್ರೀದೇವಿ ಡಿವೋರ್ಸ್​ ನೋಟಿಸ್​ಗೆ ಉತ್ತರ ಕೊಡ್ತಿದ್ದಂತೆ ಯುವ ವಕೀಲರು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ವಕೀಲ ಸಿರಿಲ್​​ ಪ್ರಸಾದ್​ ಯುವ ಪಿಟಿಷನ್​ ಅಂಶಗಳನ್ನ ಹೇಳಿದ್ದಾರೆ.

ರಾದಯ್ಯ ಚೆನ್ನಾಗಿದ್ದಾನೆ, ನೀನು ಆ ರೀತಿ ಇರಬೇಕು ಅಂತಿದ್ದರಂತೆ. ನೀನು ಹಲ್ಲು ಉಜ್ಜಿಲ್ಲ, ನೀನು ನೋಡೋದಕ್ಕೆ ಸರಿಯಿಲ್ಲ ಅಂತಿದ್ದರಂತೆ, ಯುವನಿಗೆ ಸೆಕ್ಸ್‌ ನಲ್ಲಿ ಪ್ರಾಬ್ಲಂ ಇದೆ ಅಂತ ಸುಳ್ಳು ಹೇಳುತ್ತಾರೆ. ನನ್ನ ಬಾಯ್ ಫ್ರೆಂಡ್​ನಿಂದ ಸ್ಪರ್ಮ್ ತೆಗೆದುಕೊಳ್ಳೋಣ, ಅದರಿಂದ ಮಗು ಮಾಡಿಕೊಳ್ಳೋಣ ಅಂತಾ ಹೇಳಿದ್ದಾರೆ. ಹೀಗೆ ಯುವ ಮೆಂಟಲಿ ಅಪ್ಸೆಟ್ ಆಗುವಂತೆ ಮಾಡ್ತಾ ಇದ್ದರಂತೆ,
ಯುವಗೆ ಎಲ್ಲರ ಮುಂದೆ ಇನ್ಸಲ್ಟ್ ಮಾಡ್ತಾರೆ, ಜಗಳ ಮಾಡ್ತಾರೆ ಎಂದು ಪಿಟಿಷನ್ ಡಿಟೇಲ್ಸ್​​ನ್ನು ​​​​​ವಕೀಲ ಸಿರಿಲ್​ ಪ್ರಸಾದ್ ಎಳೆ ಎಳೆಯಾಗಿ ಹೇಳಿದ್ದಾರೆ.

ಮೂವಿ ಫೋಟೋಸ್ ತೆಗೆದು ಶ್ರೀದೇವಿ ಎಡಿಟ್ ಮಾಡಿದ್ದಾರೆ, ಪತ್ನಿ ಶ್ರೀದೇವಿ ಅವರೇ ಯುವ ಹೆಸರು ಹಾಳು ಮಾಡಿದ್ದಾರೆ. 3 ಕೋಟಿ ಹಣವನ್ನು ಅವರ ಅಕೌಂಟ್​​ಗೆ ಟ್ರಾನ್ಸ್​​ಫರ್ ಮಾಡಿದ್ದಾರೆ, ಡಾ.ರಾಜ್​ಕುಮಾರ್ ಅಕಾಡೆಮಿ ಅಕೌಂಟ್​ನಿಂದ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಅಪಾರ್ಟ್​​ಮೆಂಟ್​​, 20 ಸೈಟ್ ಮಾಡಿದ್ದಾರೆ, ಒಟ್ಟಾರೆ 4 ಕೋಟಿಯಷ್ಟು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ಶ್ರೀದೇವಿ ವಿರುದ್ಧ ಯುವ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಬೈಕ್ ಬಿಟ್ಟು ಬಂದಿದ್ದಕ್ಕೆ ಎದೆಗೆ ಚೂರಿ ಇರಿದು ಮಗನನ್ನೇ ಕೊಂದ ತಂದೆ..!

Leave a Comment

RELATED LATEST NEWS

Top Headlines

ರೇಣುಕಾಸ್ವಾಮಿ ಕೇಸ್​ನಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ..!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಜಯೇಂದ್ರ

Live Cricket

Add Your Heading Text Here