ಕಲಬುರಗಿ : ಮಿಲ್ಕ್ ಪೌಡರ್ ಕಳ್ಳ ಸಾಗಾಟ ಮಾಡ್ತಿದ್ದವರು ರೇಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಖದೀಮರು ಸರ್ಕಾರಿ ಶಾಲೆ, ಅಂಗನವಾಡಿ ಮಕ್ಕಳಿಗೆ ನೀಡುವ ಹಾಲಿನ ಪೌಡರ್ನನ್ನು ಆಳಂದನಿಂದ ಮಹಾರಾಷ್ಟ್ರ ಕಡೆ ಅಕ್ರಮವಾಗಿ ಸಾಗಾಟ ಮಾಡ್ತಿದ್ದರು.
ಕಳ್ಳರು ಎರಡು ಚೀಲದಲ್ಲಿ ಅಕ್ರಮವಾಗಿ ಹಾಲಿನ ಪೌಡರ್ ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರ ಕೈಗೆ ರೇಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇನ್ನು ಹಾಲಿನ ಪೌಡರ್ ಬ್ಯಾಗ್, ಗೂಡ್ಸ್ ವಾಹನವನ್ನು ಸ್ಥಳಿಯರು ಆಳಂದ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಕಿವಿಯಲ್ಲಿದ್ದಾಗಲೇ ಇಯರ್ ಬಡ್ ಬ್ಲಾಸ್ಟ್.. ಸಂಪೂರ್ಣ ಶ್ರವಣ ಶಕ್ತಿ ಕಳೆದುಕೊಂಡ ಯುವತಿ..!
Post Views: 67