Download Our App

Follow us

Home » ರಾಜಕೀಯ » ಸಿದ್ದರಾಮಯ್ಯನವ್ರೇ ನಿಮ್ಮ ವಿರುದ್ಧ 61 ಕೇಸ್​ ಇವೆ – ಹೆಚ್​​ಡಿಕೆ ವಾಗ್ದಾಳಿ..!

ಸಿದ್ದರಾಮಯ್ಯನವ್ರೇ ನಿಮ್ಮ ವಿರುದ್ಧ 61 ಕೇಸ್​ ಇವೆ – ಹೆಚ್​​ಡಿಕೆ ವಾಗ್ದಾಳಿ..!

ಬೆಂಗಳೂರು : ಸಿದ್ದರಾಮಯ್ಯನವ್ರೇ ನಿಮ್ಮ ವಿರುದ್ಧ 61 ಕೇಸ್​ ಇವೆ, ಈ ಕೇಸ್​ಗಳನ್ನು ಮುಚ್ಚಿಹಾಕಲೆಂದೇ ಲೋಕಾಯುಕ್ತ ರದ್ದು ಮಾಡಿದ್ರಿ. ACB ರಚನೆ ಮಾಡೋ ಮೂಲಕ ಬಿ ರಿಪೋರ್ಟ್ ಹಾಕಿಸಿದ್ರಿ, ಈಗ ನಾನು ಕಳಂಕ ರಹಿತ ಅಂತಾ ಮಾತಾಡ್ತಿದ್ದೀರಾ..? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಹೆಚ್​​ಡಿ ಕುಮಾರಸ್ವಾಮಿ ಮಾತನಾಡಿ, ನೀವು ಏನೇನ್​ ಮಾಡಿದ್ದೀರಾ ಅನ್ನೋದು ನನಗೂ ಗೊತ್ತು, ಬೇಲೇಕೇರಿ ವಿಚಾರದಲ್ಲಿ ಏನಾಯ್ತು ನನ್ನ ಬಳಿ ದಾಖಲೆ ಇವೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಮಾಡುವೆ ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ ಸಿದ್ದು ಕೊಪ್ಪಳದ ಹೇಳಿಕೆಗೆ ಹೆಚ್​ಡಿಕೆ ತಿರುಗೇಟು ನೀಡಿದ್ದಾರೆ. ನೂರು ಸಿದ್ದರಾಮಯ್ಯ ಬಂದ್ರೂ ನನ್ನ ಅರೆಸ್ಟ್ ಮಾಡೋಕಾಗಲ್ಲ, ಅವರ ಕೈನಿಂದ ನನ್ನನ್ನು ಬಂಧಿಸೋದು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಗವರ್ನರ್ ವಿರುದ್ಧ ಪ್ರತಿಭಟನೆ – ಭದ್ರತೆಗಾಗಿ ಬುಲೆಟ್ ಫ್ರೂಫ್ ಕಾರು ತರಿಸಿಕೊಂಡ ರಾಜ್ಯಪಾಲರು..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here