ರಷ್ಯಾ : ಉಕ್ರೇನ್-ರಷ್ಯಾ ನಡುವೆ ನಡೆಯುತ್ತಿರುವ ಸಂಘರ್ಷ ಹೊತ್ತಲ್ಲೇ ರಷ್ಯಾ ಮೇಲೆ 9/11 ಮಾದರಿ ಅಟ್ಯಾಕ್ ನಡೆದಿದೆ. ರಷ್ಯಾದ ಬಹುಮಹಡಿ ಕಟ್ಟಡದ ಮೇಲೆ ಡ್ರೋನ್ ಅಟ್ಯಾಕ್ ನಡೆದಿದ್ದು, ಡ್ರೋನ್ ಅಟ್ಯಾಕ್ನಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಉಕ್ರೇನ್ನಿಂದ ಡ್ರೋನ್ ಅಟ್ಯಾಕ್ ಆಗಿರುವ ಶಂಕೆ ವ್ಯಕ್ತವಾಗಿದೆ. ಪೆಂಟಗನ್ ಅವಳಿ ಕಟ್ಟಡದ ಮೇಲೆ 9/11 ಮಾದರಿ ಅಟ್ಯಾಕ್ ನಡೆದಿದೆ. ಕಝಾನ್ ಏರ್ ಪೋರ್ಟ್ ಸಮೀಪವೇ ಅಟ್ಯಾಕ್ ನಡೆದಿರುವುದರಿಂದ, ಎಲ್ಲಾ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಭೀಕರ ಸರಣಿ ಅಪಘಾತ – ಕಾರ್ ಮೇಲೆ ಕಂಟೇನರ್ ಬಿದ್ದು 6 ಮಂದಿ ದುರ್ಮರಣ..!
Post Views: 91