ಮೈಸೂರು : ಮಾಜಿ ಸಚಿವ ರೇಣುಕಾಚಾರ್ಯ ಇಂದು ಅವಧೂತ ಅರ್ಜುನ್ ಗುರೂಜಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಾಜಿ ಸಚಿವ ರೇಣುಕಾ ಚಾರ್ಯಗೆ ಮುಖಂಡರಾದ
ವೈ. ಸಂಪಂಗಿ, ಮಾಡಾಳು ಮಲ್ಲಿಕಾರ್ಜುನ ಸಾಥ್ ನೀಡಿದ್ದಾರೆ.
ರೇಣುಕಾಚಾರ್ಯ ಮೈಸೂರಿನ ಹೊರವಲಯದ ಮೆಲ್ಲಹಳ್ಳಿ ಗ್ರಾಮದಲ್ಲಿ ಇರುವ ವೆಂಕಟಾರ್ಜುನ ಧ್ಯಾನ ಮಂದಿರಕ್ಕೆ ಭೇಟಿ ನೀಡಿದರು. ರೇಣುಕಾ ಟೀಂ ಅವಧೂತ ಅರ್ಜುನ್ ಗುರೂಜಿ ಜೊತೆ ಸ್ವಲ್ಪ ಸಮಯ ಮಾತನಾಡಿ, ಆಶೀರ್ವಾದ ಪಡೆದುಕೊಂಡರು.
ಇದನ್ನೂ ಓದಿ : ಜಾತಿ ನಿಂದನೆ ಕೇಸ್ : MLA ಮುನಿರತ್ನ ವಿರುದ್ಧ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ..!
Post Views: 26