ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ನಟಿ ರಚಿತಾ ರಾಮ್ ಆಗಮಿಸಿದ್ದಾರೆ. ದರ್ಶನ್ ಅರೆಸ್ಟ್ ಬಳಿಕ ಇದೇ ಮೊದಲ ಬಾರಿ ಡಿಂಪಲ್ ಕ್ವೀನ್ ಭೇಟಿ ಕೊಟ್ಟಿದ್ದಾರೆ.
ಕಳೆದ 70 ದಿನಗಳಿಂದಲೂ ಜೈಲಿನಲ್ಲಿರುವ ದರ್ಶನ್ನ ಮಾತನಾಡಿಸಲು ರಚಿತಾ ರಾಮ್ ಜೈಲಿಗೆ ಬಂದಿದ್ದು, ಅವರನ್ನು ಭೇಟಿ ಮಾಡಿ ನಟಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ರಚಿತಾ ರಾಮ್ಗೆ ಇಂಡುವಾಳು ಸಚ್ಚಿದಾನಂದ ಸಾಥ್ ಕೊಟ್ಟಿದ್ದಾರೆ.
ರಚಿತಾ ರಾಮ್ ಅವರು ದರ್ಶನ್ ಜೊತೆ ಬುಲ್ ಬುಲ್, ಕ್ರಾಂತಿ, ಜಗ್ಗುದಾದಾ, ಅಂಬರೀಷ ಸಿನಿಮಾಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ : ಜನರಿಗೆ ಉಪಕಾರ ಸ್ಮರಣೆ ಇಲ್ಲ, ಯಾರ್ ಏನೇ ಹೇಳಿದ್ರೂ ನೀರಿನ ದರ ಏರಿಕೆ ಮಾಡೇ ಮಾಡುತ್ತೇವೆ : ಡಿಸಿಎಂ ಡಿಕೆಶಿ..!
Post Views: 184