Download Our App

Follow us

Home » ಮೆಟ್ರೋ » ಬೆಂಗಳೂರು : ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಪ್ರೊಫೆಸರ್​​ ಆತ್ಮಹತ್ಯೆಗೆ ಯತ್ನ..!

ಬೆಂಗಳೂರು : ಕಾಲೇಜಿನಲ್ಲೇ ಮಾತ್ರೆ ಸೇವಿಸಿ ಪ್ರೊಫೆಸರ್​​ ಆತ್ಮಹತ್ಯೆಗೆ ಯತ್ನ..!

ಬೆಂಗಳೂರು : ಕಾಲೇಜಿನಲ್ಲಿ ಮಾತ್ರೆ ಸೇವಿಸಿ ಪ್ರೊಫೆಸರ್​​ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ SSMRV ಪದವಿ ಕಾಲೇಜಿನಲ್ಲಿ ನಡೆದಿದೆ. ಪ್ರಾಂಶುಪಾಲರ ಕಿರುಕುಳಕ್ಕೆ ಬೇಸತ್ತು ಪ್ರೊಫೆಸರ್ ಶಬಾನಾ ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

ಪ್ರೊಫೆಸರ್ ಶಬಾನಾ ಅವರು ಪ್ರಾಂಶುಪಾಲರ ಚೇಂಬರ್​​ಗೆ ತೆರಳಿ ಮಾತನಾಡಿ ಹೊರಬಂದಿದ್ದರು. ನಂತರ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ತಿಲಕರ್​ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಅವಿನಾಶ್​​, ಶಾಂತಿ ಕೃಷ್ಣ, ಸ್ಮಿತಾ, ನರೇಶ್​​ ನನಗೆ ಕಿರುಕುಳ ಕೊಡ್ತಿದ್ದಾರೆ. ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡ್ತಾರೆ. ನಾನು ಬ್ಲ್ಯಾಕ್​​​ ಮ್ಯಾಜಿಕ್​​​​​​​​ ಮಾಡ್ತೀನೆ ಅಂತಾ ಕಾಲೇಜಿನಲ್ಲಿ ಹೇಳಿದ್ದಾರೆ, ಇದ್ರಿಂದ ನನಗೆ ಕಾಲೇಜಿನಲ್ಲಿ ಯಾರು ಮಾತನಾಡಲ್ಲ. ನನ್ನ ಪರ್ಸನಲ್​​ ಲೈಫ್​ಗೂ ಇದ್ರಿಂದ ತುಂಬಾ ಸಮಸ್ಯೆ ಆಗ್ತಿದೆ, ಅದಕ್ಕೆ ತುಂಬಾ ಬೇಜಾರ ಆಗಿ ಸಾಯೋಕೆ ನಿರ್ಧಾರ ಮಾಡಿದೆ ಎಂದು ಪ್ರೊಫೆಸರ್ ಶಬಾನಾ ಹೇಳಿದ್ದಾರೆ.

ಇದನ್ನೂ ಓದಿ : ಬಿಗ್​ ಬಾಸ್​ ಹೋಸ್ಟ್​​ ಮಾಡಲು ಕಿಚ್ಚ ಪಡೆದ ಸಂಭಾವನೆ ಎಷ್ಟು? 11 ಸೀಸನ್​ ಬರೀ 5 ವರ್ಷಕ್ಕೆ ಮಾಡಿಕೊಂಡಿದ್ರಾ ಅಗ್ರಿಮೆಂಟ್?

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here