Download Our App

Follow us

Home » Uncategorized » ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ 10 ದಿನದಲ್ಲೇ ಬರೋಬ್ಬರಿ 40 ಕೋಟಿ ಕಾಣಿಕೆ ಸಂಗ್ರಹ..!

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ 10 ದಿನದಲ್ಲೇ ಬರೋಬ್ಬರಿ 40 ಕೋಟಿ ಕಾಣಿಕೆ ಸಂಗ್ರಹ..!

ತಿರುಪತಿ :  ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ 10 ದಿನದಲ್ಲೇ ಬರೋಬ್ಬರಿ 40 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಹೊಸ ವರ್ಷದ ಹೊತ್ತಿನಲ್ಲಿ ತಿರುಮಲಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಡಿಸೆಂಬರ್ 23ರಿಂದ ಜನವರಿ 1 ರವರೆಗೆ 10 ದಿನಗಳ ವೈಕುಂಠದ್ವಾರದ ದರ್ಶನದ ಸಮಯದಲ್ಲಿ ಭಕ್ತರಿಂದ 40 ಕೋಟಿ ರೂಪಾಯಿ ಕಾಣಿಕೆ ಅರ್ಪಣೆಯಾಗಿದೆ. ಟಿಟಿಡಿ 36 ಲಕ್ಷ ತಿರುಪತಿ ಲಡ್ಡುಗಳನ್ನು ಮಾರಾಟ ಮಾಡಲಾಗಿದೆ. 2 ಲಕ್ಷಕ್ಕೂ ಹೆಚ್ಚು ಮಂದಿ ಮುಡಿ ನೀಡಿದ್ದಾರೆ. 6.47 ಲಕ್ಷ ಭಕ್ತರು ವೈಕುಂಠದ್ವಾರ ದರ್ಶನ ಪಡೆದಿದ್ದಾರೆ.

ತಿರುಪತಿಗೆ ಒಂದೇ ತಿಂಗಳಲ್ಲಿ 140 ಕೋಟಿ ದಾಖಲೆ ಕಾಣಿಕೆ ಸಂಗ್ರಹ

Leave a Comment

DG Ad

RELATED LATEST NEWS

Top Headlines

ಸೈಕ್ಲೋನ್​ ಎಫೆಕ್ಟ್ – ಚಾಮುಂಡಿ ಬೆಟ್ಟದಲ್ಲಿ ಉರುಳಿದ ಬೃಹತ್ ಬಂಡೆ.. ಬಸ್​ ಜಸ್ಟ್​ ಮಿಸ್​..!

ಮೈಸೂರು : ನೈಋುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ತಲ್ಲಣ ಸೃಷ್ಟಿಸಿದ್ದ ‘ಫೆಂಗಲ್’ ಚಂಡಮಾರುತ ಇದೀಗ ಕರ್ನಾಟಕದ ಬಾಗಿಲಿಗೂ ಬಂದಿದೆ. ಸೈಕ್ಲೋನ್

Live Cricket

Add Your Heading Text Here