Download Our App

Follow us

Home » ರಾಜಕೀಯ » ಪ್ರಲ್ಹಾದ್​ ಜೋಶಿಯೇ ಒಬ್ಬ ಉಗ್ರವಾದಿ – ಸಿಎಂ ಸಿದ್ದು ಕಿಡಿ..!

ಪ್ರಲ್ಹಾದ್​ ಜೋಶಿಯೇ ಒಬ್ಬ ಉಗ್ರವಾದಿ – ಸಿಎಂ ಸಿದ್ದು ಕಿಡಿ..!

ಹುಬ್ಬಳ್ಳಿ : ಪ್ರಲ್ಹಾದ್​ ಜೋಶಿಯೇ ಒಬ್ಬ ಉಗ್ರವಾದಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಭಯೋತ್ಪಾದಕರ ರಕ್ಷಕ ಪಕ್ಷ ಎಂದಿದ್ದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿಕೆಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಗುಡುಗಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯವರ ಸರ್ಕಾರ ಇದ್ದಾಗ ಕೇಸ್​ ವಾಪಸ್ ಪಡೆದಿಲ್ವಾ? ಕ್ಯಾಬಿನೆಟ್​ ಸಬ್​ ಕಮಿಟಿ ಶಿಫಾರಸು ಮಾಡಿತ್ತು. ಸಂಪುಟ ಸಭೆಯಲ್ಲಿ ಈ ಶಿಫಾರಸಿಗೆ ಒಪ್ಪಿಗೆ ನೀಡಿದ್ದೇವೆ. ಉದ್ದೇಶಪೂರ್ವಕವಾಗಿ ಕೇಸ್​ ಹಾಕಿದ್ರೆ. ಹೋರಾಟಗಾರರ ಮೇಲೆ ಕೇಸ್​ ದಾಖಲಾಗಿದ್ರೆ ಪರಿಶೀಲಿಸಬಹುದು. ಕೋರ್ಟ್​ನಲ್ಲಿ ಕೇಸ್​ ವಾಪಸ್​ಗೆ ಅನುಮತಿ ಸಿಗಬೇಕು ಎಂದಿದ್ದಾರೆ.

ಇನ್ನು ಬಿಜೆಪಿಯವರ ಅನೇಕ ಕೇಸ್​ಗಳನ್ನು ವಾಪಸ್ ಪಡೆದಿಲ್ಲವೇ? ಅವರ ಸರ್ಕಾರ ಇದ್ದಾಗಲೂ ಸಾಕಷ್ಟು ಕೇಸ್​ ವಾಪಸ್​ ಪಡೆದಿದ್ದಾರೆ. ಜೋಶಿಯವರೇ ಒಬ್ಬ ಭಯೋತ್ಪಾದಕ ಇದ್ದಂತೆ ಎಂದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ CA ಸೈಟ್ ವಾಪಸ್ ನೀಡಿದ ಖರ್ಗೆ ಫ್ಯಾಮಿಲಿ..!

Leave a Comment

DG Ad

RELATED LATEST NEWS

Top Headlines

‘ಅಯೋಗ್ಯ2’ಗೆ ಮುಹೂರ್ತ ಫಿಕ್ಸ್ – ಮತ್ತೆ ಒಂದಾದ ಸ್ಯಾಂಡಲ್​ವುಡ್​ ಸೂಪರ್ ಹಿಟ್​ ಜೋಡಿ ರಚಿತಾ​-ನಿನಾಸಂ ಸತೀಶ್..!

ಕನ್ನಡದ ಸೂಪರ್ ಹಿಟ್ ಜೋಡಿ ರಚಿತಾ ರಾಮ್ ಹಾಗೂ ಸತೀಶ್ ನಿನಾಸಂ ಮತ್ತೆ ಒಂದಾಗಿದ್ದಾರೆ. ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ಇದೀಗ 6

Live Cricket

Add Your Heading Text Here