Download Our App

Follow us

Home » ರಾಜ್ಯ » ಲಡ್ಡು ವಿವಾದ : ಅಕ್ಟೋಬರ್ 3ಕ್ಕೆ ಪವನ್ ಕಲ್ಯಾಣ್ ತಿರುಮಲಕ್ಕೆ ಭೇಟಿ..!

ಲಡ್ಡು ವಿವಾದ : ಅಕ್ಟೋಬರ್ 3ಕ್ಕೆ ಪವನ್ ಕಲ್ಯಾಣ್ ತಿರುಮಲಕ್ಕೆ ಭೇಟಿ..!

ತಿರುಪತಿ : ತಿಮ್ಮಪ್ಪನ ಪವಿತ್ರ ಲಡ್ಡು ಪ್ರಸಾದಕ್ಕೆ ಕೊಬ್ಬಿನ ಅಂಶ ಸೇರಿತ್ತು ಅನ್ನೋ ಸುದ್ದಿ ದೇಶಾದ್ಯಂತ ಹಬ್ಬಿದ ನಂತ್ರ 11 ದಿನಗಳ ವ್ರತ ಮಾಡ್ತಿರುವ ಪವನ್​ ಕಲ್ಯಾಣ್​​ ಅಕ್ಟೋಬರ್​ 3ರಂದು ತಿರುಪತಿಗೆ ಭೇಟಿ ನೀಡಲಿದ್ದಾರೆ.

ಆಂಧ್ರ ಡಿಸಿಎಂ ಆಗಿರುವ ಪವನ್​ ಕಲ್ಯಾಣ್​​​​​ ಪ್ರಾಯಶ್ಚಿತ್ತ ವ್ರತ ಮಾಡುತ್ತಿದ್ದಾರೆ. ಶ್ರೀವಾರಿಯ ಪ್ರಸಾದ ಅಪವಿತ್ರ ಆಗಿದ್ದು ನಾಡಿಗೆ ಶ್ರೇಯಸ್ಸಲ್ಲ. ಹೀಗಾಗಿ ಅಧಿಕಾರದಲ್ಲಿರುವ ನಾನು ಪ್ರಾಯಶ್ಚಿತ್ತ ವ್ರತ ಮಾಡಿ ಆ ದೇವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಪವನ್​​​​ ವ್ರತಾಚರಣೆ ಆರಂಭಿಸಿದ್ದರು.

ಇದೀಗ ಅಕ್ಟೋಬರ್​​ 3ರಂದು ತಿರುಪತಿಗೆ ಪವನ್ ತೆರಳುತ್ತಿದ್ದು, ಸುಮಾರು 10 ಲಕ್ಷ ಮಂದಿ ಸೇರುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ತಿರುಪತಿಯಲ್ಲಿ ಡಿಸಿಎಂ ಭೇಟಿಗೆ ಸಕಲ ಸಿದ್ಧತೆ ನಡೆದಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪವನ್ ವ್ರತ ಅಂತ್ಯ ಮಾಡಲಿದ್ದಾರೆ.

ಇದನ್ನೂ ಓದಿ : ಮುಡಾ ಸೈಟ್ ವಾಪಸ್ – ನನ್ನ ಪತ್ನಿಯ ನಿರ್ಧಾರ ಆಶ್ಚರ್ಯ ತಂದಿದೆ ಎಂದ ಸಿಎಂ ಸಿದ್ದರಾಮಯ್ಯ..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here