ಬೆಂಗಳೂರು : ನನ್ನನ್ನು ಯಾರಿಂದಲೂ ಅಲ್ಲಾಡಿಸಲು ಆಗಲ್ಲ, ಜನರ ಆಶೀರ್ವಾದ ಇರೋವರೆಗೂ ಕೆಲಸ ಮಾಡುವೆ. ಬಡವರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವೆ ಎಂದು ಸಿಎಂ ಬದಲಾವಣೆ ಚರ್ಚೆ ಹೊತ್ತಲ್ಲೇ ಸಿದ್ದರಾಮಯ್ಯ ಗುಡುಗಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಿಮ್ಮ ಆಶೀರ್ವಾದ ಇದ್ರೆ ಯಾರೂ ಅಲ್ಲಾಡ್ಸಕ್ಕಾಗಲ್ಲ. ಬಡವರಿಗಾಗಿ ಗ್ಯಾರಂಟಿ ಯೋಜನೆ ತಂದಿದ್ದೇವೆ, ನಮ್ಮ ಸರ್ಕಾರ ಇರೋವರೆಗೂ ಗ್ಯಾರಂಟಿಗಳು ಇರಲಿವೆ. ಬಡವರ ಪರವಾಗಿ ಕೆಲಸ ಮಾಡಿದ್ರೆ ಬಿಜೆಪಿ ವಿಲವಿಲ ಎನ್ನುತ್ತಿದೆ, ಬಿಜೆಪಿ ನನ್ನ ವಿರುದ್ಧ ಎಷ್ಟೇ ಷಡ್ಯಂತ್ರ ಮಾಡಿದ್ರೂ ಹೆದರಲ್ಲ ಎಂದಿದ್ದಾರೆ.
ಇದನ್ನೂ ಓದಿ : ಮುಡಾ ಸಂಕಷ್ಟ ಹೊತ್ತಲ್ಲೇ ಚಾಮುಂಡಿಗೆ ಸಿಎಂ ಸಿದ್ದು ಮೊರೆ..!
Post Views: 44