ಬೆಂಗಳೂರು : ಮದ್ಯ ಪ್ರಿಯರಿಗೆ ಸರ್ಕಾರ ಗುಡ್ನ್ಯೂಸ್ ಕೊಟ್ಟಿದೆ. ಮಧ್ಯರಾತ್ರಿ 1 ಗಂಟೆವರೆಗೂ ಬಾರ್ & ಹೋಟೆಲ್ಗೆ ಅವಕಾಶ ನೀಡಿ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮಿ ಸಾಗರ್ ಆದೇಶ ಹೊರಡಿಸಿದ್ದಾರೆ.
ಇದೀಗ ಬಾರ್ & ಹೊಟೇಲ್ ಮಾಲೀಕರ ಬೇಡಿಕೆಗೆ ಕೊನೆಗೂ ಅಸ್ತು ಅಂದ ಸರ್ಕಾರ, ಮಧ್ಯರಾತ್ರಿ 1 ಗಂಟೆವರೆಗೂ ಬಾರ್ & ಹೋಟೆಲ್ಗೆ ಅವಕಾಶ ನೀಡಿದೆ. ಈ ಮೂಲಕ ಇನ್ಮುಂದೆ ಬಾರ್ & ಹೋಟೆಲ್ಗಳು ಮಿಡ್ನೈಟ್ವರೆಗೂ ಓಪನ್ ಇರುತ್ತೆ.
ಬಾರ್ ವಿಧ – ಸಮಯ :
- CL-4 : ಬೆಳಗ್ಗೆ 9ರಿಂದ ಮಧ್ಯರಾತ್ರಿ 1 ಗಂಟೆ
- CL-6 : ಬೆಳಗ್ಗೆ 9ರಿಂದ ಮಧ್ಯರಾತ್ರಿ 1 ಗಂಟೆ
- CL-7 : ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ
- CL-7 D : ಬೆಳಗ್ಗೆ 9 ರಿಂದ ಮಧ್ಯರಾತ್ರಿ 1 ಗಂಟೆ
- CL-9 : ಬೆಳಗ್ಗೆ 10 ರಿಂದ ಮಧ್ಯರಾತ್ರಿ 1 ಗಂಟೆ
ಇದನ್ನೂ ಓದಿ : ಗದಗ : ಮಕ್ಕಳ ಕೂದಲು ಕಟ್ ಮಾಡಿದ ಕಂಪ್ಯೂಟರ್ ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು..!
Post Views: 1,298