Download Our App

Follow us

Home » ರಾಷ್ಟ್ರೀಯ » ಕಿವಿಯಲ್ಲಿದ್ದಾಗಲೇ ಇಯರ್ ​ಬಡ್ ಬ್ಲಾಸ್ಟ್.. ಸಂಪೂರ್ಣ ಶ್ರವಣ ಶಕ್ತಿ ಕಳೆದುಕೊಂಡ ಯುವತಿ..!

ಕಿವಿಯಲ್ಲಿದ್ದಾಗಲೇ ಇಯರ್ ​ಬಡ್ ಬ್ಲಾಸ್ಟ್.. ಸಂಪೂರ್ಣ ಶ್ರವಣ ಶಕ್ತಿ ಕಳೆದುಕೊಂಡ ಯುವತಿ..!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕಿವಿಗಳಿಗೆ ಇಯರ್ ಬಡ್ಸ್​​ಗಳನ್ನ ಹಾಕಿಕೊಂಡಿರುತ್ತಾರೆ. ಅದರಲ್ಲೂ ವೈರ್​ ಇಯರ್​ ಫೋನ್​ ಬಳಿಕ ಬ್ಲೂಟೂತ್ ಬಂದ ನಂತರವಂತೂ ಧರಿಸಲು ಸುಲಭವಾದ ಕಾರಣ ಬಹುತೇಕರು ಇವುಗಳ ಮೊರೆ ಹೋಗ್ತಿದ್ದಾರೆ. ಆದರೆ ಇಲ್ಲೊಂದು ಕಡೆ ಯುವತಿಯೊಬ್ಬಳು ಇಯರ್​​ ಬಡ್​​ನಲ್ಲಿ ಹಾಡು ಕೇಳುತ್ತಿರುವಾಗಲೇ ಕಿವಿಯಲ್ಲಿಯೇ ಸ್ಫೋಟಗೊಂಡ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಯುವತಿಯೊಬ್ಬಳು ಬ್ಲೂಟೂತ್ ಇಯರ್ ಬಡ್ಸ್​​ವೊಂದನ್ನು ಖರೀದಿಸಿದ್ದಾಳೆ. ಇಯರ್​ ಬಡ್​ 36%ಚಾರ್ಜ್​ನಲ್ಲಿತ್ತು. ಅದನ್ನು ಕಂಡು ಸ್ನೇಹಿತೆ ಬಳಿಯಿಂದ ಚಾರ್ಜ್​ ಮಾಡದೆ ಇರುವ ಇಯರ್​ಬಡ್​ ತೆಗೆದುಕೊಳ್ಳುತ್ತಾಳೆ ಬಳಿಕ ಬಳಕೆ ಮಾಡುತ್ತಾಳೆ.

ದುರಾದೃಷ್ಟಕರ ವಿಷಯವೇನೆಂದರೆ ಯುವತಿ ಹಾಡು ಕೇಳುತ್ತಿರುವಾಗಲೇ ಇಯರ್ ಬಡ್ಸ್ ಸ್ಫೋಟಗೊಂಡಿದೆ. ಇದರಿಂದ ಯುವತಿ ಶಾಶ್ವತ ಶ್ರವಣ ನಷ್ಟ ಅನುಭವಿಸುತ್ತಿದ್ದಾಳೆ. ಸದ್ಯ ಸ್ಫೋಟಗೊಂಡ ಇಯರ್​ ಬಡ್​​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟರ್ಕಿ ಮೂಲದ ವ್ಯಕ್ತಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರು : ಓವರ್ ಟೇಕ್ ಮಾಡಲು ಹೋಗಿ ಸೇತುವೆಗೆ ಗುದ್ದಿದ ಖಾಸಗಿ ಬಸ್ – 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here