ಆನೇಕಲ್ : ಡಿವೈಎಸ್ಪಿ ಮೋಹನ್ ಅವರು ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ. ಆನೇಕಲ್ ಪುರಸಭೆ ಚುನಾವಣೆ ಹಿನ್ನೆಲೆ ಮಾಧ್ಯಮಗಳ ಚಿತ್ರೀಕರಣದ ವೇಳೆ ಡಿವೈಎಸ್ಪಿ ಅಸಭ್ಯವಾಗಿ ವರ್ತಿಸಿದ್ದಾರೆ.
ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದರು. ಇದನ್ನು ಚಿತ್ರೀಕರಿಸೋಕೆ ಹೋದ ಪತ್ರಕರ್ತರಿಗೆ ಡಿವೈಎಸ್ಪಿ ಮೋಹನ್ ಅವರು ಮಾಧ್ಯಮಗಳು ಏನು ಕಿತ್ಕೊಂತಿರೋ ಕಿತ್ಕೊಹೋಗಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಇದನ್ನೂ ಓದಿ : ದರ್ಶನ್ ಆಂಡ್ ಡಿ ಫ್ಯಾನ್ಸ್ಗೆ ಗುಮ್ಮಿದ ಕಿಚ್ಚ ಸುದೀಪ್..!
Post Views: 144