Download Our App

Follow us

Home » ಅಪರಾಧ » ಸಿಲಿಕಾನ್​​​ ಸಿಟಿಯಲ್ಲಿ ಡಬಲ್​ ಮರ್ಡರ್..​​ ಬೆಚ್ಚಿಬಿದ್ದ ಬೆಂಗಳೂರಿಗರು..!

ಸಿಲಿಕಾನ್​​​ ಸಿಟಿಯಲ್ಲಿ ಡಬಲ್​ ಮರ್ಡರ್..​​ ಬೆಚ್ಚಿಬಿದ್ದ ಬೆಂಗಳೂರಿಗರು..!

ಬೆಂಗಳೂರು : ನಗರದ ಹೊರವಲಯದ ಸಿಂಗಹಳ್ಳಿ ಶೆಡ್‌ನಲ್ಲಿ ಖಾಸಗಿ ಬಸ್‌ನ ಇಬ್ಬರು ಸಿಬ್ಬಂದಿ ಕೊಲೆಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಗಳನ್ನುರಾಮನಗರ ಮೂಲದ ನಾಗೇಶ್ (50) ಮತ್ತು ಮಂಡ್ಯ ಮೂಲದ ಮಂಜುನಾಥ್ (55) ಎಂದು ಗುರುತಿಸಲಾಗಿದ್ದು, ಈ ಇಬ್ಬರು ಖಾಸಗಿ ಬಸ್‌ನ ಕ್ಲೀನರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

ರಾತ್ರಿ ಕುಡಿದ ಅಮಲಿನಲ್ಲಿ ಇಬ್ಬರು ಹೊಡೆದಾಡಿಕೊಂಡ ಪರಿಣಾಮ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗನಹಳ್ಳಿ ಎಸ್.ಆರ್.ಎಸ್ ಟ್ರಾವೆಲ್ಸ್ ಪಾರ್ಕಿಂಗ್ ಸ್ಥಳದ ಶೆಡ್‌ನಲ್ಲಿ ಒಟ್ಟಿಗೆ ಡಬಲ್ ಮರ್ಡರ್‌ಗಳಾಗಿವೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೋವಿಡ್​ ಹಗರಣ : ಮಾಜಿ ಸಿಎಂ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸ್ಸು..!

Leave a Comment

DG Ad

RELATED LATEST NEWS

Top Headlines

‘ಛತ್ರಪತಿ ಶಿವಾಜಿ ಮಹಾರಾಜ್’ ಪಾತ್ರದಲ್ಲಿ ಡಿವೈನ್‌ ಸ್ಟಾರ್ -‌ ರಿಷಬ್‌ ಶೆಟ್ಟಿ ಹೊಸ ಸಿನಿಮಾ ಅನೌನ್ಸ್..!

ಕಾಂತಾರ ನಟ ರಿಷಬ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗಾಗಲೇ ಟಾಲಿವುಡ್​ನ ಜೈ ಹನುಮಾನ್ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ

Live Cricket

Add Your Heading Text Here