ರಾಯಚೂರು : ರಾತ್ರೋರಾತ್ರಿ ಅಕ್ರಮ ಮರಳು ಸಾಗಾಟ ಆರೋಪ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ PI ಅಶೋಕ್ ಸದಲಗಿ ಸಸ್ಪೆಂಡ್ ಮಾಡಿ ಬಳ್ಳಾರಿ ಐಜಿಪಿ ಲೋಕೇಶ್ ಆದೇಶ ಹೊರಡಿಸಿದ್ದಾರೆ.
ಲಕ್ಷಾಂತರ ರೂ. ಮರಳನ್ನು ಅಕ್ರಮವಾಗಿ ವಿಲೇವಾರಿ ಮಾಡಿದ ಆರೋಪ ಕೇಳಿಬಂದಿತ್ತು. ಹೀಗಾಗಿ ಇನ್ಸ್ಪೆಕ್ಟರ್ ಅಕ್ರಮ ಕುರಿತು ಬಿಟಿವಿ ವರದಿ ಮಾಡಿತ್ತು. ಇದೀಗ ಬಿಟಿವಿ ವರದಿ ಮಾಡುತ್ತಿದ್ದಂತೆ ರಾಯಚೂರು ಜಿಲ್ಲೆಯ ದೇವದುರ್ಗ PI ಅಶೋಕ್ ಸದಲಗಿಯನ್ನ ಬಳ್ಳಾರಿ ಐಜಿಪಿ ಅಮಾನತು ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಮಳೆಹಾನಿ ಪ್ರದೇಶಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ..!
Post Views: 420