Download Our App

Follow us

Home » ರಾಜಕೀಯ » ಮುಡಾ ಅಧ್ಯಕ್ಷ ಮರಿಗೌಡಗೆ ರಾಜೀನಾಮೆ ನೀಡಲು ಸೂಚಿಸಿದ ಸಿಎಂ ಸಿದ್ದರಾಮಯ್ಯ..!

ಮುಡಾ ಅಧ್ಯಕ್ಷ ಮರಿಗೌಡಗೆ ರಾಜೀನಾಮೆ ನೀಡಲು ಸೂಚಿಸಿದ ಸಿಎಂ ಸಿದ್ದರಾಮಯ್ಯ..!

ಮೈಸೂರು : ಮುಡಾ ಪ್ರಕರಣದ ವಿವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದು ಮುಡಾ ಅಧ್ಯಕ್ಷ ಮರಿಗೌಡಗೆ ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ದು, ಯಾವುದೇ ಕ್ಷಣದಲ್ಲಿ ಮುಡಾ ಅಧ್ಯಕ್ಷ ಮರಿಗೌಡ ರಾಜೀನಾಮೆ ಕೊಡುವ ಸಾಧ್ಯತೆಯಿದೆ.

ಸಿದ್ದರಾಮಯ್ಯ ಸೀಕ್ರೆಟ್​ ಮೀಟಿಂಗ್​ ನಂತರ ರಾಜೀನಾಮೆ ನೀಡಲು ಕೆ. ಮರಿಗೌಡಗೆ ಸೂಚಿಸಿದ್ದಾರೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್​ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ ಮಾಡಿದ್ದರು. ಇದೀಗ ಮುಡಾಗೆ ಆಡಳಿತಾಧಿಕಾರಿ ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಅಧ್ಯಕ್ಷ ಮರಿಗೌಡ ನಾಳೆ ಸಿದ್ದರಾಮಯ್ಯನನ್ನು ಭೇಟಿ ಮಾಡಲಿದ್ದು, ಮುಡಾ ಹಗರಣದಲ್ಲಿ ಮುಡಾ ಅಧ್ಯಕ್ಷ ಮರಿಗೌಡ ತಲೆದಂಡವಾಗುವ ಸಾಧ್ಯತೆಯಿದೆ.

ಈ ಹಿಂದೆ ಮರಿಗೌಡರಿಂದಲೇ ಮುಡಾ ವಿಚಾರ ಹೊರ ಬಂದಿದ್ದು ಎಂದು ಜಿಲ್ಲಾ ನಾಯಕರು ಹೇಳಿದ್ದರು. ಇತ್ತೀಚೆಗೆ ಕಾಂಗ್ರೆಸಿಗರು ಮರಿಗೌಡ ವಿರುದ್ಧ ಪ್ರೊಟೆಸ್ಟ್​ ಮಾಡಿ, ಕೂಡಲೇ ಮುಡಾದಿಂದ ಮರಿಗೌಡರನ್ನು ಕಿಕ್​ಔಟ್ ಮಾಡುವಂತೆ ಆಗ್ರಹಿಸಿದ್ದರು. ಹಾಗಾಗಿ ಸಿದ್ದರಾಮಯ್ಯ ಮೈಸೂರು ಕಾಂಗ್ರೆಸ್​ ನಾಯಕರ ಹಠಕ್ಕೆ ಮಣಿದ್ರಾ..? ಅನ್ನೊ ಪ್ರಶ್ನೆ ಹುಟ್ಟಿಕೊಂಡಿದೆ. ಮೂಲಗಳ ಪ್ರಕಾರ ಹಿರಿಯ ನಾಯಕರ ಸಲಹೆಯಂತೆ ಮರಿಗೌಡ ತಲೆದಂಡವಾಗಲಿದೆ ಎನ್ನಲಾಗಿದೆ. ವೇಣುಗೋಪಾಲ್​​ ಬೆಂಗಳೂರಿಗೆ ಬರುವ ಮುನ್ನವೇ ಶಿಷ್ಯನಿಗೆ ಗೇಟ್​ಪಾಸ್​ ಸಿಗಲಿದೆ.

ಇದನ್ನೂ ಓದಿ : ‘ಮಾರ್ಟಿನ್’ ಸಿನಿಮಾ ಚೆನ್ನಾಗಿಲ್ಲ ಎಂದವನಿಗೆ ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್​​ಯಿಂದ ಜೀವ ಬೆದರಿಕೆ? ಓಪನ್ ಚಾಲೆಂಜ್ ಹಾಕಿ ತಿರುಗೇಟು..!

Leave a Comment

DG Ad

RELATED LATEST NEWS

Top Headlines

ದೊಡ್ಮನೆಯೊಳಗೆ ಬಂದು ಅಡುಗೆ ಮಾಡಿಟ್ಟು ಸ್ಫರ್ಧಿಗಳಿಗೆ ಸರ್​ಪ್ರೈಸ್ ಕೊಟ್ಟ ಕಿಚ್ಚ ಸುದೀಪ್..!

ಕಿಚ್ಚ ಸುದೀಪ್ ಅವರು ಬಿಗ್ ಬಾಸ್​​ನ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸುದೀಪ್ ಬಿಗ್ ಬಾಸ್ ನಡೆಸಿಕೊಡ್ತಾರೆ ಎಂದರೆ ಟಿಆರ್​ಪಿ ಬರೋದು ಪಕ್ಕಾ. ಈ ಮೊದಲು ಸುದೀಪ್

Live Cricket

Add Your Heading Text Here