Download Our App

Follow us

Home » ಸಿನಿಮಾ » ಅಗರಬತ್ತಿ ಹಿಡಿದು ತಮಗೆ ತಾವೇ ಪೂಜೆ ಮಾಡಿಕೊಂಡ ಚೈತ್ರಾ.. ದೊಡ್ಮನೆ ಮಂದಿಯೆಲ್ಲಾ ಶಾಕ್..!​

ಅಗರಬತ್ತಿ ಹಿಡಿದು ತಮಗೆ ತಾವೇ ಪೂಜೆ ಮಾಡಿಕೊಂಡ ಚೈತ್ರಾ.. ದೊಡ್ಮನೆ ಮಂದಿಯೆಲ್ಲಾ ಶಾಕ್..!​

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ”ಬಿಗ್​ ಬಾಸ್​ ಸೀಸನ್​ 11”ರ ಆರನೇ ವಾರದ ಆಟ ಸಾಗಿದ್ದು, ಚೈತ್ರಾ ಕುಂದಾಪುರ ಅವರು ದೊಡ್ಮನೆಯಲ್ಲಿ ಸಾಕಷ್ಟು ಹುಮ್ಮಸ್ಸಿನಿಂದ ಆಟ ಆಡುತ್ತಿದ್ದಾರೆ.

ಇನ್ನು ಈ ಮಧ್ಯೆ ಚೈತ್ರಾ ಅವರು ಕೆಲವು ವಿಚಿತ್ರ ವರ್ತನೆಗಳಿಂದ ಗಮನ ಸೆಳೆದಿದ್ದಾರೆ. ಹೌದು.. ಚೈತ್ರಾ ಅವರು ದೇವರ ಮುಂದೆ ನಿಂತು ತಮಗೆ ತಾವೇ ಅಗರಬತ್ತಿಯಿಂದ ಪೂಜೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಮನೆ ಮಂದಿಯೆಲ್ಲಾ ಶಾಕ್​ಗೆ ಆಗಿದ್ದಾರೆ. ಚೈತ್ರಾಗೆ ಏನೋ ಆಯಿತು ಎಂಬ ರೀತಿಯಲ್ಲಿ ಶಿಶಿರ್​ ನೋಡುತ್ತಾ ನಿಂತು ಬಿಟ್ಟಿದ್ದಾರೆ. ಕೆಲವರು ದೃಷ್ಟಿ ತೆಗೆದುಕೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಚೈತ್ರಾ ಅವರು ಈ ಮೊದಲು ಈ ರೀತಿ ಮಾಡಿದ್ದರೋ ಅಥವಾ ಇದನ್ನು ತೋರಿಸಿದ್ದು ಇದೇ ಮೊದಲೋ ಎಂಬುದು ಗೊತ್ತಿಲ್ಲ. ಒಟ್ಟಾರೆ ಚೈತ್ರಾ ಅವರ ವಿಚಿತ್ರ ವರ್ತನೆ ಎಲ್ಲರ ಗಮನ ಸೆಳೆದಿದ್ದಂತೂ ನಿಜ.

ಈ ವಿಚಾರ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆ ಆಗುವ ಸಾಧ್ಯತೆಯಿದೆ. ಇದರ ಮೇಲೆ ಸುದೀಪ್ ಅವರು ಹಾಸ್ಯ ಮಾಡಿದರೂ ಮಾಡಬಹುದು. ಈ ರೀತಿ ಮಾಡುವುದರ ಹಿಂದೆ ಏನಾದರೂ ಒಳ್ಳೆಯ ಉದ್ದೇಶ ಇದೆಯೇ ಎಂಬುದನ್ನು ಚೈತ್ರಾ ಅವರೇ ಹೇಳಬೇಕಿದೆ.

ಇದನ್ನೂ ಓದಿ : ದರ್ಶನ್​ಗೆ ಸರ್ಜರಿ​ ಮಾಡಲೇಬೇಕೆಂದ ವೈದ್ಯರು.. ಹೈಕೋರ್ಟ್​ಗೆ ಸಲ್ಲಿಸಿದ ಹೆಲ್ತ್ ರಿಪೋರ್ಟ್​ನಲ್ಲಿ ಏನಿದೆ?

Leave a Comment

DG Ad

RELATED LATEST NEWS

Top Headlines

ಕೇರಳದಲ್ಲಿ ಭೀಕರ ಅಪಘಾತ.. ಐವರು MBBS ವಿದ್ಯಾರ್ಥಿಗಳ ದುರ್ಮರಣ..!

ಕೇರಳ : ಕೇರಳದ ಅಲಪ್ಪುಳದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ದೇವಾನಂದನ್, ಮುಹಮ್ಮದ್ ಇಬ್ರಾಹಿಂ, ಆಯುಷ್ ಶಾಜಿ,

Live Cricket

Add Your Heading Text Here