Download Our App

Follow us

Home » ಅಪರಾಧ » ದಾವೂದ್​ ಲಿಂಕ್​ ಇರೋ ಯಾರನ್ನೂ ಬಿಡಲ್ಲ- ಟ್ವೀಟ್​​ನಲ್ಲಿ ಬಿಷ್ಣೋಯಿ ಗ್ಯಾಂಗ್​​ ಪೋಸ್ಟ್ ವೈರಲ್​​..!

ದಾವೂದ್​ ಲಿಂಕ್​ ಇರೋ ಯಾರನ್ನೂ ಬಿಡಲ್ಲ- ಟ್ವೀಟ್​​ನಲ್ಲಿ ಬಿಷ್ಣೋಯಿ ಗ್ಯಾಂಗ್​​ ಪೋಸ್ಟ್ ವೈರಲ್​​..!

ಮಹಾರಾಷ್ಟ್ರದ ಮಾಜಿ ಸಚಿವ ಮತ್ತು NCP ನಾಯಕ ಬಾಬಾ ಸಿದ್ದಿಕಿ ಅವರು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇವರ ಹತ್ಯೆ ಹಿಂದೆ ಬಿಷ್ಣೋಯ್‌ ಗ್ಯಾಂಗ್‌ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ಲಾರೆನ್ಸ್​ ಬಿಷ್ಣೋಯಿ ತಂಡ ಬಾಬಾ ಸಿದ್ದಿಕಿ ಹತ್ಯೆ ಮಾಡಿರೋ ಶಂಕೆ ವ್ಯಕ್ತವಾದ ಬೆನ್ನಲ್ಲೇ ಬಿಷ್ಣೋಯಿ ಹೆಸರಿನಲ್ಲಿ ಪೋಸ್ಟ್​​​ವೊಂದು ವೈರಲ್​​ ಆಗುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್​​​ನಲ್ಲಿ ಹರಿದಾಡುತ್ತಿರುವ ಪೋಸ್ಟ್​​​ನಲ್ಲಿ, ದಾವೂದ್​ ಲಿಂಕ್​ ಇರೋ ಯಾರನ್ನೂ ಬಿಡಲ್ಲ. ಈಗ ಬಾಬಾ ಸಿದ್ದಿಕಿ ಬಲಿ ಪಡೆದಿದ್ದೇವೆ.. ಉಳಿದವರನ್ನೂ ಮುಗಿಸ್ತೇವೆ ಎಂದು ಬರೆದುಕೊಂಡಿದೆ.

ಪ್ರಕರಣದ ತನಿಖೆ ಕೈಗೊಂಡಿರುವ ಮುಂಬೈ ಪೊಲೀಸರು 4 ವಿಶೇಷ ತಂಡಗಳನ್ನ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಹರಿಯಾಣ ಹಾಗೂ ಉತ್ತರ ಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪ್ರಲ್ಹಾದ್​ ಜೋಶಿಯೇ ಒಬ್ಬ ಉಗ್ರವಾದಿ – ಸಿಎಂ ಸಿದ್ದು ಕಿಡಿ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here