Download Our App

Follow us

Home » ಸಿನಿಮಾ » ಅಪ್ಪಂಗೆ ಹುಟ್ಟಿದ್ರೆ ನನ್ನ ಕೇಸ್ ಬಗ್ಗೆ ಎದುರು ಬಂದು ಮಾತಾಡ್ಲಿ – ಜಗದೀಶ್​​ಗೆ ಚೈತ್ರಾ ಸವಾಲ್..!

ಅಪ್ಪಂಗೆ ಹುಟ್ಟಿದ್ರೆ ನನ್ನ ಕೇಸ್ ಬಗ್ಗೆ ಎದುರು ಬಂದು ಮಾತಾಡ್ಲಿ – ಜಗದೀಶ್​​ಗೆ ಚೈತ್ರಾ ಸವಾಲ್..!

ಬಿಗ್​ಬಾಸ್​ ಮನೆಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ವಾದ ವಿವಾದಗಳು ನಡೆಯುತ್ತಲೇ ಇವೆ. ದೊಡ್ಮನೆಯಲ್ಲಿ​ ಜಗದೀಶ್ ಅವರು ಸಖತ್​ ಸೌಂಡ್​ ಮಾಡ್ತಾ ಇರುತ್ತಾರೆ. ಆದರೆ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಸಿಡಿದೆದ್ದಿದ್ದಾರೆ.

ಚೈತ್ರಾ ಏನು ಮಾತಾಡ್ತಾಳೆ, ಆಕೆಗೆ ಇರುವ ರೀತಿ ನನಗೂ ಫಾಲೋವರ್ಸ್​ ಇದ್ದಾರೆ. ಆಕೆಯ ಮೇಲೆ 28 ಕೇಸ್ ಇದೆ ಎಂದು ಜಗದೀಶ್​ ಹೇಳಿದ್ದಾರೆ. ಇದಕ್ಕೆ ಚೈತ್ರಾ, ತಾಕತ್ತಿದ್ದರೆ ಎದುರು ಬಂದು ನಿಂತು ಮಾತನಾಡು. ನನ್ನ ಕೇಸ್​ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಇಲ್ಲ. 50 ಅಲ್ಲ, 100 ಕೇಸ್​ ಬೇಕಾದರೂ ಹಾಕಿಸಿಕೊಳ್ತೀನಿ ಎಂದು ಗರಂ ಆಗಿದ್ದಾರೆ.

ಕೊಚ್ಚೆ ಮೇಲೆ ಕಲ್ಲು ಹಾಕಬಾರದು ಅಂತ ಸುಮ್ನೆ ಇದ್ದೇನೆ, ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ಯಾವಾನಾದ್ರೂ ಅಪ್ಪನಿಗೇ ಹುಟ್ಟಿದ್ರೆ ನನ್ನ ಕೇಸ್​ ಬಗ್ಗೆ ನನ್ನ ಎದುರು ಬಂದು ಮಾತನಾಡಲಿ ಎಂದು ಜಗದೀಶ್​​ಗೆ ಚೈತ್ರಾ ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಹಣ ಪಡೆದುಕೊಂಡು ಮಾರ್ಟಿನ್ ಸಿನಿಮಾ ಬಗ್ಗೆ ನೆಗೆಟಿವ್​​ ರಿವ್ಯೂ ಹಾಕಿದವನಿಗೆ ಬಿತ್ತು ಗೂಸಾ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here