ಬೆಂಗಳೂರು : ವಿಧಾನ ಪರಿಷತ್ ಸದಸ್ಯರ ಹುದ್ದೆಗೆ ನಾಲ್ವರ ಹೆಸರನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಶಿಫಾರಸ್ಸು ಮಾಡಿದೆ. ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, NRI ವಲಯದಲ್ಲಿ ಹೆಸರು ಮಾಡಿರುವ ಡಾ. ಆರತಿ ಕೃಷ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹಾಗೂ ಹಿರಿಯ ಮುಖಂಡ ಡಿಜಿ ಸಾಗರ್ ಅವರನ್ನು MLC ಯನ್ನಾಗಿ ನೇಮಿಸಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿದೆ.




ಇದನ್ನೂ ಓದಿ : 11 ಜನರ ಸಾವಿಗೆ ಸಿಎಂ, ಗೋವಿಂದರಾಜು ಕಾರಣ – HD ಕುಮಾರಸ್ವಾಮಿ ಗಂಭೀರ ಆರೋಪ!

Author: Btv Kannada
Post Views: 313