ಬೆಂಗಳೂರು : ರಾಜ್ಯದ ಇಂಧನ ಸಚಿವರಾದ KJ ಜಾರ್ಜ್ ರವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಕುಂದು ಕೊರತೆಗಳನ್ನು ಅಲಿಸಿದ್ದಾರೆ. ನಂತರ ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ARM, ಪ್ರಧಾನ ಕಾರ್ಯದರ್ಶಿಗಳಾದ ಜೆ ಹುಚ್ಚಪ್ಪ, ಸತ್ಯನಾರಾಯಣ, ಮಂಜುಳಾ ನಾಯ್ಡು, ಜಯರಾಮ್ ಅವರುಗಳು ಹಾಗೂ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಮತ್ತು ಕೆಪಿಸಿಸಿ ಪದವೀಧರ ವಿಭಾಗದ ಅಧ್ಯಕ್ಷರು ನಟರಾಜ್ ಗೌಡ, ಕೆಪಿಸಿಸಿ ನೀತಿ-ಸಂಶೋಧನೆ -ತರಬೇತಿ ವಿಭಾಗದ ಅದ್ಯಕರಾದ ರಘು ದೊಡ್ಡೇರಿ, ಕೆಪಿಸಿಸಿ ಸೇವಾದಳದ ಅದ್ಯಕ್ಷರು ರಾಮಚಂದ್ರ , ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ನಂದಕುಮಾರ್ ರವರು, ಬೆಂಗಳೂರು ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು CR ಗೌಡರವರು, ಮಾಜಿ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ರು ಜಿ ಶೇಖರ್ ರವರು ಮತ್ತು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ : ಸರ್ಕಾರಕ್ಕೆ ಭಾರೀ ಹಿನ್ನಡೆ – ಹುಬ್ಬಳ್ಳಿ ಗಲಭೆ ಸೇರಿ 43 ಕೇಸ್ ವಾಪಸ್ ಆದೇಶ ರದ್ದುಗೊಳಿಸಿದ ಹೈಕೋರ್ಟ್!

Author: Btv Kannada
Post Views: 195