ನಿರ್ದೇಶಕ ದೇವಾ ಚಕ್ರವರ್ತಿ ಡೈರೆಕ್ಷನ್ನಲ್ಲಿ ಮೂಡಿಬರಲಿರುವ “ಜಾವಾ” ಸಿನಿಮಾ ಅದ್ಧೂರಿ ಚಿತ್ರೀಕರಣಕ್ಕೆ ಸಜ್ಜಾಗಿದೆ. ರಾಜವರ್ಧನ್ ನಿರ್ಮಾಣದ ಈ ಸಿನಿಮಾಗಾಗಿ ಭರ್ಜರಿ ಫೋಟೋ ಶೂಟ್ ಆಗಿದ್ದು, ಇನ್ನು ಜಾವಾ ತ್ರಿಬಲ್ ರೈಡಿಂಗ್ ಶುರುವಾಗಲಿದೆ.
Massive ಸ್ಟಾರ್ ರಾಜವರ್ಧನ್ ಮತ್ತು ರಾಗಿಣಿ ದ್ವಿವೇದಿ ವೈಲ್ಡ್ ಕಾಂಬಿನೇಷನ್ನಲ್ಲಿ ಜಾವಾ ಸಿನಿಮಾ ಮೂಡಿಬರಲಿದೆ. ನಿರ್ದೇಶಕ ದೇವಾ ಚಕ್ರವರ್ತಿ ಜಾವಾ ಕೆಲಸ ಶುರು ಮಾಡಿದ್ದು, ಈಗಾಗಲೇ ಬಹುಭಾಷಾ ಕಲಾವಿದರ ಆಯ್ಕೆ ಆಗಿದೆ.
ಸಿನಿಮಾಗಾಗಿ ವರ್ಕ್ ಶಾಪ್ ಆರಂಭವಾಗಿದ್ದು, ಮೇ 24ಕ್ಕೆ ರಾಗಿಣಿ ಹುಟ್ಟುಹಬ್ಬದ ಪ್ರಯುಕ್ತ ಅಚ್ಚರಿ ಉಡುಗೊರೆ ನೀಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ : DG-IGP ಅಧಿಕಾರ ಹಂಸ್ತಾತರ ಕಾರ್ಯಕ್ರಮಕ್ಕೆ DGP ಪ್ರಶಾಂತ್ ಕುಮಾರ್ ಠಾಕೂರ್ ಗೈರು!

Author: Btv Kannada
Post Views: 148