ಒಂದೂವರೆ ವರ್ಷದಿಂದ ಅಪ್​ಡೇಟೇ ಆಗಿಲ್ಲ ಬಿಡಿಎ ವೆಬ್ಸೈಟ್ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಲ್ಲಿ ಗೊಂದಲ!

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವೆಬ್ಸೈಟ್ ಒಂದೂವರೆ ವರ್ಷದಿಂದ ಅಪ್​ಡೇಟೇ ಆಗಿಲ್ಲ. ಶಾಸಕ ಎನ್​. ಎ ಹ್ಯಾರಿಸ್ ಅವರು ಬಿಡಿಎ ಅಧ್ಯಕ್ಷರಾಗಿ 1 ವರ್ಷವಾಗಿದ್ದು, ಎನ್ ಜಯರಾಮ್ ಬಿಡಿಎ ಆಯುಕ್ತರಾಗಿ ಒಂದೂವರೆ ವರ್ಷವಾದ್ರೂ ಬಿಡಿಎ ವೆಬ್ಸೈಟ್​ನಲ್ಲಿ ಇನ್ನೂ ಮಾಜಿ ಅಧ್ಯಕ್ಷ ಜಿ. ಕುಮಾರ್ ನಾಯ್ಕ್ ಹೆಸರೇ ಇದೆ.

ಹಾಗಾದರೆ ವೆಬ್ಸೈಟ್ ಅಪ್ಡೇಟ್ ಮಾಡೋಕೆ ಅಧಿಕಾರಿಗಳಿಗೆ ಟೈಮ್ ಇಲ್ವಾ? ಬಿಡಿಎ ನಲ್ಲಿ ಸಾರ್ವಜನಿಕ ಸಂಪರ್ಕ ಇಲಾಖೆ ಏನ್ಮಾಡ್ತಿದೆ? ಬಿಡಿಎ ಡಿಸಿ, ಎಸ್ಸಿ, ಕಾರ್ಯದರ್ಶಿ ಹಾಗೂ ಎಸ್ಎಲ್ಎಓ ಇಂಜಿನಿಯರ್​ಗಳ ಬದಲಾವಣೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವೆಬ್ಸೈಟ್ ವೀಕ್ಷಣೆ ಮಾಡಿದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗ್ತಿದೆ.

ಇದನ್ನೂ ಓದಿ : ಕನ್ನಡ ಮತ್ತು ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೇಸ್​ – FIR ರದ್ದು ಕೋರಿ ಸೋನು ನಿಗಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ!

Btv Kannada
Author: Btv Kannada

Read More