ಕನ್ನಡ ಚಿತ್ರರಂಗದ ಕ್ಯೂಟ್ ನಟಿ ಎಂದೇ ಫೇಮಸ್ ಆಗಿರುವ ಅಮೂಲ್ಯ ಅವರ ಮನೆಯಲ್ಲಿ ನಿನ್ನೆ ಸಂಭ್ರಮ ಮನೆ ಮಾಡಿತ್ತು.

ನಟಿ ಅಮೂಲ್ಯ ಪತಿಯ ಹುಟ್ಟು ಹಬ್ಬದ ನಿಮಿತ್ತ ನಿನ್ನೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ಅಮೂಲ್ಯ ಫ್ಯಾಮಿಲಿ ಜೊತೆ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡ್ತಿದ್ದಾರೆ.

ಅಮೂಲ್ಯ ಅವರು ತಮ್ಮ ಮುದ್ದಾದ ಇಬ್ಬರು ಟ್ವಿನ್ಸ್ ಮಕ್ಕಳು ಹಾಗೂ ಪತಿ ಜಗದೀಶ್ ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡು, ಹ್ಯಾಪಿ ಬರ್ತ್ ಡೇ ನನ್ನ ಜಗತ್ತು. ನಮ್ಮ ಪ್ರಪಂಚವು ನಿಮ್ಮ ಸುತ್ತ ಸುತ್ತುತ್ತದೆ ಅಂತ ಕ್ಯೂಟ್ ಆಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : http://ಮಧ್ಯಪ್ರದೇಶದಲ್ಲಿ ಮಿರಾಜ್ 2000 ಫೈಟರ್ ಜೆಟ್ ಅಪಘಾತ – ಪೈಲಟ್ಗಳು ಸೇಫ್!

Author: Btv Kannada
Post Views: 627